ಹೆಚ್ಚೆಚ್ಚು ನೀರು ಕುಡಿಯುವುದರಿಂದಾಗುವ 10 ಅದ್ಭುತ ಲಾಭಗಳು
, ಗುರುವಾರ, 23 ಫೆಬ್ರವರಿ 2017 (16:53 IST)
ನೀರನ್ನು ಜೀವಜಲ ಎನ್ನುತ್ತಾರೆ. ಮಾನವ ಆಹಾರ ಸೇವಿಸದೆ 8 ದಿನ ಸಹ ಬದುಕಬಲ್ಲ. ಆದರೆ ನೀರನ್ನು ಸೇವಿಸದೇ ಎರಡು ದಿನ ಬದುಕುವುದು ಕಷ್ಟ. ಉತ್ತಮ ಆರೋಗ್ಯಕ್ಕಾಗಿ ಹೆಚ್ಚೆಚ್ಚು ನೀರು ಕುಡಿಯಬೇಕು ಎಂದು ವೈದ್ಯರು ಕೂಡ ಸಲಹೆ ನೀಡುತ್ತಾರೆ.
ಹೆಚ್ಚೆಚ್ಚು ನೀರು ಕುಡಿಯುವುದರಿಂದಾಗುವ 10 ಅದ್ಭುತ ಲಾಭಗಳು