ಬೆಂಗಳೂರು: ಚಳಿಗಾಲ ಬಂತೆಂದರೆ ಸಾಕು. ಶೀತ, ಕೆಮ್ಮು ಜತೆಗೇ ಬರುತ್ತದೆ. ಇದಕ್ಕೆ ಮನೆಯಲ್ಲೇ ಕೆಲವು ಪರಿಹಾರ ಕಂಡುಕೊಳ್ಳಬಹುದು.
ಅದರಲ್ಲೂ ಮಕ್ಕಳು ಸಾಮಾನ್ಯ ಕಷಾಯಗಳನ್ನು ಕುಡಿಯಲು ಇಷ್ಟಪಡಲ್ಲ. ಹಾಗಾಗಿ ಅವರಿಗೆ ಇಷ್ಟವಾಗುವ ಹಾಗೆ ದಾಳಿಂಬೆ ಜ್ಯೂಸ್ ಮಾಡಿ ಕುಡಿಯಲುಲ ನೀಡಿ.
ಮಾಮೂಲು ದಾಳಿಂಬೆ ಜ್ಯೂಸ್ ಗೆ ಒಂದು ಚಿಟಿಕೆ ಶುಂಠಿ ಪೌಡರ್ ಮತ್ತು ಪಿಪ್ಪಾಲಿ ಪೌಡರ್ ಹಾಕಿಕೊಂಡು ಸೇವಿಸಿ. ದಾಳಿಂಬೆಯಲ್ಲಿ ವಿಟಮಿನ್ ಎ ಮತ್ತು ಸಿ ಧಾರಾಳವಾಗಿದ್ದು, ರೋಗ ನಿರೋಧಕ ಶಕ್ತಿ ಹೆಚ್ಚು. ಇದಕ್ಕೆ ಶುಂಠಿ ಮತ್ತು ಪಿಪ್ಪಲಿ ಸೇರಿಸಿದರೆ ಶೀತ ಪ್ರಕೃತಿಯವರಿಗೆ ಒಳ್ಳೆಯ ಮನೆ ಮದ್ದು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ