Webdunia - Bharat's app for daily news and videos

Install App

ಪವಿತ್ರ ಜತೆ ಮಲಗಿದಾಗ ನಿರೋಧ್ ಬಳಸಿಲ್ಲ ಏನ್ಮಾಡಲಿ?

Webdunia
ಗುರುವಾರ, 4 ಏಪ್ರಿಲ್ 2019 (20:12 IST)
ಪ್ರಶ್ನೆ: ಆಕೆ 30 ವರ್ಷದ ಗೃಹಿಣಿ. ನೋಡೋಕೆ ಮೈಕೈ ಮಜಬೂತಾಗಿ ತುಂಬಿಕೊಂಡಿದ್ದಾರೆ. ಎಂಥ ಅರಸಿಕನಾದರೂ ಅವಳನ್ನು ನೋಡಿದ್ರೆ ಒಂದುಸಾರಿಯಾದ್ರೂ ಅನುಭವಿಸಬೇಕು ಅನ್ನೋ ಹಾಗಿದ್ದಾಳೆ. ಅವಳು ನನ್ನ ಪಕ್ಕದ ಮನೆ ಆಂಟಿ. ನಮ್ಮ ಮನೆಗೆ ನೀರು ಬೇಕು ಅಂತ ಆಗಾಗ್ಗೆ ಬರೋಕೆ ಶುರುಮಾಡಿದ್ದಾಳೆ. ಅವಳಿಗೆ ಒಂದು ವರ್ಷದ ಮಗು ಕೂಡಾ ಇದೆ. ಗಂಡ ಕಚೇರಿಗೆ ಹೋದ ಮೇಲೆ ಒಬ್ಬಳೇ ಮಗುವನ್ನು ನೋಡಿಕೊಂಡು ಮನೆಲಿ ಇರುತ್ತಾಳೆ. ನಮ್ಮ ಮನೆಗೆ ಬಂದಾಗ ನಾನು ಅವರ ಮಗುವನ್ನು ಎತ್ತಿಕೊಳ್ಳುವ ಭರದಲ್ಲಿ ಒಂದೆರೆಡು ಬಾರಿ ಆಕಸ್ಮಿಕವಾಗಿ ಅವರ ಕುಚಗಳಿಗೆ ನನ್ನ ಕೈ ಬಲವಾಗಿ ತಾಗಿಸಿದ್ದೆ. ಅದಾದ ನಂತರ ಓರೇನೋಟ ಬೀರಿದ್ದ ಆಂಟಿ. ಸಲುಗೆ ಹೆಚ್ಚಿಸಿಕೊಂಡು ಆ ಬಳಿಕ ಆಕೆಯ ಮನೆಗೆ ಪದೇ ಪದೇ ಕರೆದು ಮೊದಲಿಗೆ ಏನಾದರೊಂದು ಕೆಲಸ ಹೇಳುತ್ತಿದ್ದಳು. ಒಂದು ವಾರ ಕಳೆಯುವಷ್ಟರಲ್ಲಿ ನಮ್ಮಿಬ್ಬರ ನಡುವೆ ಗಾಢವಾದ ಪ್ರೀತಿ ಬೆಳೆಯಿತು. ನಾನು ಅವಳೊಂದಿಗೆ ಸಂಭೋಗ ನಡೆಸಿದೆ. ಅದಾದ ಬಳಿಕ ವಾರದಲ್ಲಿ ಎರಡು-ಮೂರು ಬಾರಿಯಾದರೂ ಪವಿತ್ರಳನ್ನು ಅಪವಿತ್ರಳನ್ನಾಗಿ ಮಾಡುತ್ತಿರುವೆ. ನನ್ನ ಸಮಸ್ಯೆ ಏನೆಂದರೆ, ನಾನು ಪವಿತ್ರಳೊಂದಿಗೆ ಸೇರುವಾಗ ಗರ್ಭನಿರೋಧಕವಾಗಲಿ, ನಿರೋಧ್ ಆಗಲಿ ಬಳಸಿಲ್ಲ. ಇದರಿಂದ ಮುಂದೆ ನನ್ನ ಜೀವನಕ್ಕೆ ಕುತ್ತು ಬರಬಹುದಾ? ತುಂಬಾ ಚಿಂತೆಯಲ್ಲಿರುವೆ ಉತ್ತರಿಸಿ.

ಉತ್ತರ: ನಿಮ್ಮ ವಯಸ್ಸು ಹಾಗೂ ಕೆಲಸದ ಬಗ್ಗೆ ವಿವರ ನೀಡಿಲ್ಲ. ಆದರೂ ನಿಮ್ಮ ಪತ್ರ ಓದಿದರೆ ನೀವಿನ್ನೂ ಯುವಕ ಅಥವಾ ನಿರುದ್ಯೋಗಿಯಾಗಿರಬೇಕೆಂದು ಭಾವಿಸುವೆ. ಪವಿತ್ರಳಿಗೆ ಮದುವೆಯಾಗಿ ಮಗು ಇದೆ. ಅವಳ ಎರಡನೇ ಮಗುವಿಗೆ ತಂದೆ ನೀವಾಗುವ ಯತ್ನ ಕೈಬಿಡಿ. ಅವಳು ಮದುವೆಯಾದ ಗೃಹಿಣಿ. ಅವಳ ಗಂಡನಿಗೆ ಅಥವಾ ಅವರ ಕಡೆಯವರಿಗೆ ನಿಮ್ಮ ವಿಷಯ ಗೊತ್ತಾದರೆ ಎರಡೂ ಕುಟುಂಬಗಳೂ ಸಂಕಷ್ಟಕ್ಕೆ ಸಿಲುಕೋದು ಗ್ಯಾರಂಟಿ. ಹೆಸರು ಪವಿತ್ರ ಇದ್ದರೂ ಅವಳು ಮಾಡಿರೋದು ಅಪವಿತ್ರ ಕೆಲಸ ಎನ್ನೋದ್ರಲ್ಲಿ ಎರಡು ಮಾತಿಲ್ಲ. ನಿರೋಧ್ ಬಳಸದೇ ಅವಳೊಂದಿಗೆ ಸಂಭೋಗ ಮಾಡಿದ್ದು ಎರಡನೇ ತಪ್ಪು.

ಅವಳು ಗಂಡನಲ್ಲದೇ ನಿಮ್ಮಂತೆಯೇ ಮತ್ತೊಬ್ಬರೊಂದಿಗೆ ಈ ಹಿಂದೆ ಸಂಬಂಧ ಹೊಂದಿದ್ದರೆ ಏನು ಮಾಡುವಿರಿ? ನಿಮ್ಮನ್ನೇ ನಂಬಿಕೊಂಡಿರುವ ಅಥವಾ ನಂಬಿಕೊಳ್ಳುವ ಹೆಂಡತಿಗೆ ನಿವ್ಯಾಕೆ ಇಲ್ಲದ ರೋಗಗಳನ್ನು ಬರಿಸುತ್ತೀರಿ. ಕೂಡಲೇ ಅವರಿಂದ ದೂರವಾಗಿ. ಹಾಯಾಗಿರಿ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments