Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಮೊಲೆಗಳು ಅಗತ್ಯಕ್ಕಿಂತ ಜಾಸ್ತಿ ದೊಡ್ಡದಾಗಿವೆ ಏನ್ಮಾಡಲಿ?
Webdunia
ಗುರುವಾರ, 21 ಮಾರ್ಚ್ 2019 (20:11 IST)
ಸಮಸ್ಯೆ
:
ನನ್ನ
ವಯಸ್ಸು
18
ವರ್ಷ
.
ಕಾಲೇಜ್
ಗೆ
ಹೋಗುತ್ತಾ
ಇದ್ದೇನೆ
.
ದೇಹದ
ತೂಕ
ಹೆಚ್ಚಾಗಿದೆ
. 65.00
ಕೆ
.
ಜಿ
.
ನನ್ನ
ಸಮಸ್ಯೆ
ಏನೆಂದರೆ
ನನ್ನ
ಸ್ತನಗಳ
ಗಾತ್ರ
ದೊಡ್ಡದಾಗಿದೆ
.
ಮೊದಲು
30
ಇಂಚಿನ
ಬ್ರಾವನ್ನು
ಧರಿಸುತ್ತಿದ್ದೆ
ಆದರೆ
3
ವರ್ಷಗಳ
ನಂತರ
ಸ್ತನಗಳ
ಗಾತ್ರ
ದೊಡ್ಡದಾಗಿದೆ
. 45
ಇಂಚಿನ
ಬ್ರಾವನ್ನು
ಹಾಕಿದರೂ
ಕೂಡ
ಸರಿಯಾಗಿ
ಕೂರುತಿಲ್ಲ
.
ಇದರಿಂದ
ಸಮಾರಂಭಗಳಿಗೆ
ಹೋಗಲು
ಆಗುತಿಲ್ಲ
.
ನನ್ನ
ಸ್ನೇಹಿತರು
ಹಾಗೂ
ಸಂಬಂಧಿಕರು
ಏಕೆ
ಹೀಗಾಯಿತು
?
ಎಂದು
ಕೇಳುತ್ತಾರೆ
.
ನನಗೆ
ಇದರಿಂದ
ಮುಜುಗರ
ಉಂಟಾಗಿದೆ
.
ನಾನು
ದಿನಾಲೂ
ನನ್ನ
ಜನನಾಂಗಕ್ಕೆ
ಬೆ
ರಳು
ಹಾಕಿ
ಖುಷಿ
ಪಡುತ್ತೇನೆ
.
ದಿನಕ್ಕೆ
ಒಂದು
ಅಥವಾ
ಎರಡು
ಬಾರಿ
ಈ
ರೀತಿ
ಮಾಡಿಕೊಂಡು
ಸ್ಖಲಿಸುತ್ತಿದ್ದೇನೆ
.
ಸ್ತನದ
ಗಾತ್ರಗಳನ್ನು
ಕಡಿಮೆ
ಮಾಡಲು
ಹಾಗೂ
ಹಸ್ತಮೈಥುನ
ಚಟವನ್ನು
ನಿಲ್ಲಿಸಲು
ಸೂಕ್ತ
ಪರಿಹಾರ
ಕೊಡಿ
.
ಸಲಹೆ
:
ನೀವು
ದಪ್ಪವಿರುವುದರಿಂದ
ಇರುವುದರಿಂದ
ನಿಮ್ಮ
ಸ್ತನಗಳು
ದಪ್ಪವಾಗಿವೆ
.
ಇದರಿಂದ
ಯಾವುದೇ
ತೊಂದರೆ
ಇರುವುದಿಲ್ಲ
.
ರಾತ್ರಿ
ಮಲಗುವ
ಸಂದರ್ಭ
ಬ್ರಾ
ಹಾಕಬೇಡಿ
.
ಇದರಿಂದ
ಸ್ತನಗಳಿಗೆ
ತೊಂದರೆಯಾಗುವ
ಸಾಧ್ಯತೆ
ಇರುತ್ತದೆ
.
ಪ್ರತಿ
ದಿನ
ವ್ಯಾಯಾಮ
ಮಾಡಿ
.
ಊಟದ
ಪಥ್ಯ
ಮಾಡಿ
,
ದೇಹದ
ತೂಕ
ಕಡಿಮೆ
ಮಾಡಿಕೊಂಡರೆ
ಸ್ತನಗಳ
ಗಾತ್ರವೂ
ಕಡಿಮೆಯಾಗುತ್ತದೆ
.
ನಿಮ್ಮ
ಸ್ತನಗಳನ್ನು
ನೋಡಿ
ಯಾರಾದರೂ
ತಮಾಷೆ
ಮಾಡಿಕೊಳ್ಳುತ್ತಾರೆಂಬ
ಚಿಂತೆ
ಬೇಡ
.
ಹಸ್ತ
ಮೈಥುನದ
ವಿಚಾರದ
ಬಗ್ಗೆ
ನಾವು
ಅನೇಕ
ಬಾರಿ
ಉತ್ತರಿಸಿದ್ದೇವೆ
.
ಪ್ರತೀ
ಹರೆಯದ
ಯುವಕರು
ಹಾಗೂ
ಯುವತಿಯರು
ಹಸ್ತಮೈಥುನ
ಮಾಡಿಕೊಂಡು
ಖುಷಿಪಡುತ್ತಾರೆ
.
ಇದರಿಂದ
ಯಾವುದೇ
ಸಮಸ್ಯೆ
ಇರುವುದಿಲ್ಲ
.
ಆದರೆ
ಇದೇ
ಚಟವಾಗಬಾರದು
.
ಯಾವುದಕ್ಕೂ
ಒಂದು
ಇತಿಮಿತಿ
ಎಂದು
ಇರುತ್ತದೆ
.
ಮಾನಸಿಕ
ಒತ್ತಡದಿಂದ
ಬಿಡುಗಡೆಗೊಳ್ಳಲು
ಹಸ್ತಮೈಥುನವು
ಸಹಕರಿಸುತ್ತದೆ
.
ಹಸ್ತಮೈಥುನವು
ಚಟವಾದರೆ
,
ನೀವು
ಮಾನಸಿಕವಾಗಿ
ಮತ್ತು
ದೈಹಿಕವಾಗಿ
ಅತಿಯಾದ
ನೋವನ್ನು
ಅನುಭವಿಸಬೇಕಾಗುತ್ತದೆ
.
ಅಧ್ಯಯನಗಳ
ಪ್ರಕಾರ
,
ನೀವು
ವಾರಕ್ಕೆ
ಮೂರರಿಂದ
ಏಳು
ಬಾರಿ
ಹಸ್ತ
ಮೈಥುನದಲ್ಲಿ
ತೊಡಗಬಹುದು
.
ಆದರೆ
,
ನೀವು
ಈ
ಹಸ್ತಮೈಥುನ
ಕ್ರಿಯೆಯನ್ನು
ಅತಿಯಾಗಿ
ಕೈಗೊಂಡರೆ
,
ಇದೊಂದು
ಚಟವಾಗಿಬಿಡುತ್ತದೆ
.
ಅತಿಯಾದ
ಹಸ್ತಮೈಥುನದಿಂದ
ಪುರುಷರ
ಹಾಗೂ
ಸ್ತ್ರೀಯರ
ಜನನಾಂ
ಗಗಳಲ್ಲಿ
ಬಾವುಗಳುಂಟಾಗುವ
ಸಾಧ್ಯತೆಯೂ
ಇರುತ್ತದೆ
.
ಅತಿಯಾದ
ಹಸ್ತಮೈಥುನವು
ಅವಧಿಪೂರ್ವ
ಸ್ಖಲನಕ್ಕೆ
ದಾರಿಮಾಡಿಕೊಡುತ್ತದೆ
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಆಕೆ ಹೀಗೆ ಮಾಡಿದ್ರೆ ಹಾಸಿಗೆ ಸುಖ ಸಿಗೋದೆ ಇಲ್ಲ...
ಪುರುಷರಲ್ಲಿ ಅಸಹ್ಯವಾಗಿ ಕಾಣುವ ಸ್ತನದ ಸಮಸ್ಯೆಗೆ ಪರಿಹಾರವೇನು?
ಯುವತಿಯ ಸೌಂದರ್ಯ ಹೆಚ್ಚಿಸುವ ಸ್ತನಗಳಲ್ಲಿ ಇದೆ ಮಾಯಾಜಾಲ
ಹೆಣ್ಣಿನ ಯಾವ ಅಂಗ ಪುರುಷರು ಹೆಚ್ಚು ನೋಡ್ತಾರೆ?
ಈ ಬ್ರಾ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಪತ್ತೆಹಚ್ಚುತ್ತದಂತೆ!
ಓದಲೇಬೇಕು
ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್
ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ
ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ
ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?
ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ
ಎಲ್ಲವನ್ನೂ ನೋಡು
ತಾಜಾ
ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ
ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು
ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್
ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ
ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ
ಮುಂದಿನ ಸುದ್ದಿ
ಆಲೂ ಸ್ಯಾಂಡ್ವಿಚ್ ಮಾಡಿ ಸವಿಯಿರಿ..