Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಗಂಡನ ಬಿಟ್ಟು ಮೂರು ಮಕ್ಕಳ ತಂದೆಗೆ ಮಾಡಿದ್ದೇನು?

ಗಂಡನ ಬಿಟ್ಟು ಮೂರು ಮಕ್ಕಳ ತಂದೆಗೆ ಮಾಡಿದ್ದೇನು?
ಬೆಂಗಳೂರು , ಶುಕ್ರವಾರ, 16 ಆಗಸ್ಟ್ 2019 (16:12 IST)
ಪ್ರಶ್ನೆ: ನನಗೆ ಮದುವೆಯಾಗಿ ಮೂರು ಮಕ್ಕಳಿವೆ. ವಯಸ್ಸು 43. ಆದರೆ ನನ್ನ ಪತ್ನಿ ನೋಡೋಕೆ ಚೆನ್ನಾಗಿಲ್ಲ. ಹೀಗಾಗಿ ಅನಿವಾರ್ಯವಾಗಿ ಅವಳೊಂದಿಗೆ ಸಂಸಾರ ನಡೆಸುತ್ತಿರುವೆ. ಇನ್ನು ನಾನು ಪ್ರೀತಿ ಮಾಡುತ್ತಿರೋವಾಕೆ ನೋಡೋಕೆ ತುಂಬಾ ಸುಂದರವಾಗಿದ್ದಾಳೆ.


ಅವಳು ತನ್ನ ಗಂಡನನ್ನ ಬಿಟ್ಟಿದ್ದಾಳೆ. ಅವಳಿಗೆ ಒಂದು ಮಗುವಿದೆ. ಈಗ ನಾನು ಅವಳೊಂದಿಗೆ ಆಗಾಗ್ಗೆ ಸಂಭೋಗ ನಡೆಸುತ್ತಿರುವೆ. ಗಂಡ ಬಿಟ್ಟವಳನ್ನೇ ನಾನು ಮದುವೆಯಾಗಬೇಕೆಂದಿರುವೆ. ಆದರೆ ಈ ವಿಷಯ ನನ್ನ ಹೆಂಡತಿಗೆ ಗೊತ್ತಾಗಿ ರಾದ್ದಾಂತ ಮಾಡುತ್ತಿದ್ದಾಳೆ. ಮುಂದೇನು ಮಾಡಲಿ?

ಉತ್ತರ: ನಿಮ್ಮ ಪತ್ನಿ ಸುಂದರಿ ಅಲ್ಲಾ ಅಂದರೆ ಮದುವೆಗೂ ಮೊದಲೇ ಅವರನ್ನು ಬಿಡಬೇಕಿತ್ತು. ಮದುವೆಯಾಗಿ ಮೂರು ಮಕ್ಕಳಾಗೋವರೆಗೂ ಸುಮ್ಮನಿದ್ದು, ಈಗ ಯಾವಳೋ ಸುಂದರಿ ಸಿಕ್ಕಿದ್ದಾಳೆ ಅಂತ ಹೇಳೋದು ನಾಚಿಕೆಗೇಡಿನ ವಿಷಯ.

ನೀವು ನಿಮ್ಮ ಪತ್ನಿಯನ್ನು ಬಿಟ್ಟು ಇನ್ನೊಬ್ಬಳನ್ನು ಮದುವೆಯಾಗೋಕೆ ಕಾನೂನು ಪ್ರಕಾರ ಅಕ್ಷ್ಯಮ್ಯ. ಹಾಗೊಂದು ವೇಳೆ ನಿಮಗೆ ಎರಡನೇಯವಳೇ ಬೇಕಿದ್ದರೆ ನೀವು ನಿಮ್ಮ ಪತ್ನಿಗೆ ಹಾಗೂ ಅವಳು ಅವಳ ಗಂಡನಿಗೆ ಕಾನೂನು ಪ್ರಕಾರ ಡಿವೋರ್ಸ್ ನೀಡಬೇಕಾಗುತ್ತದೆ. 43 ವರ್ಷವಾದ ನೀವು ಕಾಮಚಪಲ ಬಿಟ್ಟು ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ, ಭವಿಷ್ಯ ಕೊಡೋದರತ್ತ ಗಮನ ಹರಿಸಿ.



Share this Story:

Follow Webdunia kannada

ಮುಂದಿನ ಸುದ್ದಿ

ಈ ಕಾರಣದಿಂದ ಪತ್ನಿ ನನ್ನ ಜೊತೆ ಲೈಂಗಿಕ ಕ್ರಿಯೆ ನಡೆಸುತ್ತಿಲ್ಲ