Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅಕ್ಕನಿಗೆ ಗೊತ್ತಾಗದಂತೆ ತಂಗಿಯನ್ನು ಗರ್ಭಿಣಿ ಮಾಡಿದ ಭಾವ

ಅಕ್ಕನಿಗೆ ಗೊತ್ತಾಗದಂತೆ ತಂಗಿಯನ್ನು ಗರ್ಭಿಣಿ ಮಾಡಿದ ಭಾವ
ಬೆಂಗಳೂರು , ಶನಿವಾರ, 24 ಆಗಸ್ಟ್ 2019 (15:16 IST)
ಪ್ರಶ್ನೆ: ಸರ್, ನನ್ನ ಮುಂದಿನ ಭವಿಷ್ಯ ಏನೆಂದು ಯೋಚಿಸಿಕೊಂಡು ಕೊರಗುತ್ತಿದ್ದೇನೆ. ಏಕೆಂದರೆ ನನ್ನ ಅಕ್ಕ - ಭಾವನ ಮದುವೆ 7 ವರ್ಷಗಳ ಹಿಂದೆ ಆಯಿತು. ಆದರೆ ಮದುವೆಯಾಗಿ ಐದು ವರ್ಷಗಳಾದರೂ ಅಕ್ಕನಿಗೆ ಮಕ್ಕಳಾಗಲಿಲ್ಲ. ಹೀಗಾಗಿ ಭಾವ ನನ್ನ ಜತೆ ಪ್ರೀತಿ ಮಾಡೋಕೆ ಶುರುಮಾಡಿದ್ರು. ನಾನು ಆರಂಭದಲ್ಲಿ ಇದಕ್ಕೆ ವಿರೋಧ ಮಾಡಿದೆ.

ಆದರೆ ಅವರಡೆಗೆ ನಾನೂ ಕ್ರಮೇಣ ಆಸಕ್ತಿ ಹೊಂದಿ ನಾವಿಬ್ಬರೂ ನಿತ್ಯ ಸೇರೋಕೆ ಶುರುಮಾಡಿದ್ವಿ. ಈಗ ನಾನು ಗರ್ಭಿಣಿಯಾಗಿದ್ದೇನೆ. ನಾನು ಗರ್ಭಿಣಿ ಆಗೋಕೆ ನಿನ್ನ ಗಂಡನೇ ಕಾರಣ ಅಂತ ನಾನು ಅಕ್ಕಳಿಗೆ ಹೇಗೆ ಹೇಳಲಿ?

ಉತ್ತರ: ನಿಮ್ಮ ಆಕರ್ಷಣೆ ಹಾಗೂ ಪ್ರೀತಿಗಾಗಿ ನಿಮ್ಮ ಸ್ವಂತ ಸಹೋದರಿಗೆ ನೀವು ಮೋಸ ಮಾಡಿದ್ದೀರಿ. ಮೋಸ ಮಾಡುವಾಗ ಚಿಂತೆ ಮಾಡದ ನೀವು ಈಗ ಅವಳೊಂದಿಗೆ ಅವಳ ಮನೆಯಲ್ಲೇ ಸಂಸಾರ ಮಾಡುವ ಬಯಕೆಯನ್ನು ಏಕೆ ವ್ಯಕ್ತಪಡಿಸುತ್ತಿರುವಿರಿ.

ನಿಮ್ಮ ಅಕ್ಕನಿಗೆ ಮಕ್ಕಳಾಗದಿರುವ ಬಗ್ಗೆ ತಿಳಿಹೇಳಿ. ಒಟ್ಟಿಗೆ ಕೂಡಿ ಬಾಳಲು ಸಾಧ್ಯವೇ ಆಗದಿದ್ದರೆ ಬೇರೆ ಕಡೆ ವಾಸಿಸಿ. ಆದರೂ ನೈತಿಕವಾಗಿ ಹಾಗೂ ಕಾನೂನು ಪ್ರಕಾರ ನೀವು ಮಾಡಿದ್ದು ತಪ್ಪು. ನಿಮ್ಮ ಅಕ್ಕನ ಒಪ್ಪಿಗೆ ಇಲ್ಲದೇ ಹಾಗೂ ಪತ್ನಿ ಜೀವಂತ ಇರೋವಾಗ ನಿಮ್ಮ ಭಾವ ಮತ್ತೊಂದು ಮದುವೆಯಾಗಿರುವುದು ಸರಿಯಲ್ಲ.






Share this Story:

Follow Webdunia kannada

ಮುಂದಿನ ಸುದ್ದಿ

ಆಂಟಿ ಆ ಸ್ಟೈಲ್ ನಲ್ಲಿ ರಾತ್ರಿ ಮಾಡು ಅಂತಾಳೆ