Webdunia - Bharat's app for daily news and videos

Install App

ನಿದ್ರಾಹೀನತೆ ಸಮಸ್ಯೆಯಾಗಿದೆಯೇ? ಒಂದೇ ಒಂದು ಬೆಳ್ಳುಳ್ಳಿ ತುಣುಕು ಸಾಕು ಸಮಸ್ಯೆ ನಿವಾರಿಸಲು

Webdunia
ಶುಕ್ರವಾರ, 21 ಅಕ್ಟೋಬರ್ 2016 (16:57 IST)
ಒಂದೇ ಒಂದು ಬೆಳ್ಳುಳ್ಳಿ ತುಣುಕು ಆರೋಗ್ಯದ ಮೇಲೆ ಎಂತಹ ಅಚ್ಚರಿ ಫಲಿತಾಂಶಗಳನ್ನು ತರುತ್ತದೆ ಎಂದರೆ ನಂಬಲು ಸಾಧ್ಯವಿಲ್ಲ. ಬೆಳ್ಳುಳ್ಳಿ ನಮ್ಮ ದೇಹಕ್ಕೆ ಅತಿ ಪ್ರಯೋಜನಾಕಾರಿ. ಕರುಳಿನ ರೋಗದಿಂದ ಹಿಡಿದು ರಕ್ತವನ್ನು ಶುದ್ದಿಕರಿಸುವವರೆಗೆ ಕಾರ್ಯನಿರ್ವಹಿಸುತ್ತದೆ.  
ಪ್ರತಿದಿನದ ಡೈಯಟ್‌ನಲ್ಲಿ ಬೆಳ್ಳುಳ್ಳಿಯನ್ನು ಸೇರ್ಪಡೆಗೊಳಿಸಿದಲ್ಲಿ ಅತ್ಯುತ್ತಮ ಆರೋಗ್ಯ ನಿಮ್ಮದಾಗುತ್ತದೆ. ಒಂದೇ ಒಂದು ಬೆಳ್ಳುಳ್ಳಿ ತುಣುಕು ನಿಮ್ಮ ದಿಂಬಿನ ಕೆಳಗಿಟ್ಟು ಮಲಗಿದಲ್ಲಿ ನಿದ್ರಾಹೀನತೆ ದೂರವಾಗುತ್ತದೆ.
ನಿದ್ರಾಹೀನತೆ ನಿಮ್ಮನ್ನು ಕಾಡುತ್ತಿದೆಯೇ?
ನಿದ್ರೆ ಮಾತ್ರೆಗಳು ತೆಗೆದುಕೊಂಡರೂ ನಿದ್ರೆ ಬರುತ್ತಿಲ್ಲವೇ?
 
ನಿದ್ರೆ ಮಾತ್ರೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲವೇ?
ಇಂತಹ ನಿದ್ರಾಹೀನತೆಯನ್ನು ಹೇಗೆ ಪಾರಾಗಬೇಕು ಎಂದು ಯೋಚಿಸುತ್ತಿದ್ದೀರಾ?
ಇದಕ್ಕೆ ಅತ್ಯುತ್ತಮ ಉತ್ತರ ಬೆಳ್ಳುಳ್ಳಿ. ಒಂದೇ ಒಂದು ಬೆಳ್ಳುಳ್ಳಿ ತುಣಕನ್ನು ನಿಮ್ಮ ತಲೆದಿಂಬಿನ ಕೆಳಗೆ ಇಟ್ಟು ಮಲಗಿ. ನಿಮ್ಮ ನಿದ್ರಾಹೀನತೆಯ ಕ್ಷಣಾರ್ಧದಲ್ಲಿಯೇ ಓಡಿಸುವದು ನೋಡಿ ಅಚ್ಚರಿ ಪಡುತ್ತೀರಿ.
ಬೆಳ್ಳುಳ್ಳಿಯಲ್ಲಿರುವ ಔಷಧಿಯ ಗುಣಗಳು ನಿಮಗೆ ಕಾಡುತ್ತಿರುವ ನಿದ್ರಾಹೀನತೆ ಸಮಸ್ಯೆಯನ್ನು ಶಾಶ್ವತವಾಗಿ ನಿವಾರಿಸುತ್ತದೆ
 
ಗೊತ್ತಾಯಿತಾ, ಇದೀಗ ನೆಮ್ಮದಿಯಿಂದ ಹಾಯಾಗಿ ನಿದ್ರೆ ಮಾಡಿ.
ಗುಡ್‌ನೈಟ್...ಗುಡ್‌ನೈಟ್.
 

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments