Webdunia - Bharat's app for daily news and videos

Install App

ಮದುವೆಗೂ ಮೊದಲೇ ಸೂಪರ್ ಆಗಿರೋ ಆಂಟಿ ಜೊತೆ ಚಕ್ಕಂದ

Webdunia
ಗುರುವಾರ, 25 ಜುಲೈ 2019 (13:16 IST)
ಪ್ರಶ್ನೆ: ನಾನು 25 ವರ್ಷದ ಯುವಕ. ನೋಡಲು ಕಟ್ಟುಮಸ್ತಾಗಿದ್ದೇನೆ. ನನ್ನ ಮನೆಯ ಪಕ್ಕದಲ್ಲಿ ಆಂಟಿ ಇದ್ದಾರೆ. ಅವರ ವಯಸ್ಸು 30. ಅವರ ಗಂಡ  ಬೆಳಗ್ಗೆ ಮನೆ ಬಿಟ್ಟು ಬೇರೆ ಊರಿಗೆ ನಿತ್ಯ ಕೆಲಸಕ್ಕೆ ಹೋಗುತ್ತಾರೆ. ಮರಳಿ ಮನೆಗೆ ಬರೋದು ತಡರಾತ್ರಿನೇ. ಆಕೆಗೆ ಇಬ್ಬರು ಮಕ್ಕಳಿದ್ದಾರೆ. ಅವರು ಶಾಲೆಗೆ ಹೋಗುತ್ತಾರೆ. ಹೀಗಾಗಿ ಮನೆಯಲ್ಲಿ ಒಬ್ಬಳೇ ಇರುವಾಗ ಆಂಟಿ ನನ್ನನ್ನು ಪದೇ ಪದೇ ಕರೆದು ಲೈಂಗಿಕ ಸುಖ ನೀಡು ಅಂತ ಒತ್ತಾಯ ಮಾಡುತ್ತಿದ್ದಾರೆ.

ನೋಡೋಕೂ ತುಂಬಾನೆ ಸುಂದರವಾಗಿದ್ದಾರೆ. ಹೀಗಾಗಿ ನಾನೂ ಕೂಡಾ ಹಲವು ಬಾರಿ ಆಂಟಿಯೊಂದಿಗೆ ಲೈಂಗಿಕ ಸಂಬಂಧ ಬೆಳೆಸಿರುವೆ. ನಾನು ಬೇರೆ ಹುಡುಗಿಯೊಂದಿಗೆ ಮದುವೆಯಾದರೆ ನನಗೆ ರೋಗ ಬರುತ್ತವೆಯಾ?

ಉತ್ತರ: ಮದುವೆಗೂ ಮುನ್ನ ನೀವು ಆಂಟಿಯ ಮೋಹದ ಬಲೆಯಲ್ಲಿ ಸಿಲುಕಿದ್ದು ತಪ್ಪು. ಆಂಟಿಗೆ ಗಂಡ, ಮಕ್ಕಳು ಇದ್ದಾರೆ. ಸಂಸಾರವಿದೆ ಎನ್ನುವ ಅರಿವಿರಲಿ. ಅವರ ಒಂಟಿತನ ನೀಗಿಸಿಕೊಳ್ಳೋಕೆ ನಿಮ್ಮನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿರಬಹುದು. ನಿಮ್ಮ ಸಂಬಂಧಕ್ಕೆ ಶೀಘ್ರ ಕೊನೆ ಹಾಡಿ. ಫೋನ್ ನಂಬರ್ ಬದಲಿಸಿ. ಇಲ್ಲವೇ ನೇರವಾಗಿ ಅವರಿಗೆ ಹೇಳಿಬಿಡಿ. ಇನ್ನು ನೀವು ಮದುವೆಯ ಹೊಸ್ತಿನಲ್ಲಿದ್ದೀರಿ. ಹೊಸ ಸಂಸಾರ, ಸಂಗಾತಿ ಬಗ್ಗೆ ನೂರಾರು ಕನಸುಗಳು ನಿಮಗಿರುತ್ತವೆ.

ನಿಮ್ಮಾಕೆಯೂ ನಿಮ್ಮ ಮೇಲೆ ಭರವಸೆ ಇಟ್ಟುಕೊಂಡಿರುತ್ತಾರೆ. ಅವರಿಗೆ ಮೋಸ ಮಾಡಬೇಡಿ. ಆದದ್ದೆಲ್ಲ ಕೆಟ್ಟ ಕನಸು ಅಂತ ತಿಳಿದುಕೊಂಡು, ನಿಮ್ಮ ಹೊಸ ಬಾಳು ರೂಪಿಸಿಕೊಳ್ಳುವತ್ತ ಗಮನ ಕೊಡಿ. ಇದರಿಂದ ಅವರ ಸಂಸಾರ ಹಾಗೂ ನಿಮ್ಮ ಸಂಸಾರ ಸರಿಯಾಗಿರುತ್ತದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ