Webdunia - Bharat's app for daily news and videos

Install App

ಮಹಡಿ ಮೇಲಿದ್ದವನಿಗೆ ಆಕೆ ತನ್ನ ಮೇಲಿನದ್ದು ಕೊಡ್ತಿದ್ದಾಳೆ

Webdunia
ಗುರುವಾರ, 29 ಆಗಸ್ಟ್ 2019 (13:27 IST)
ಪ್ರಶ್ನೆ: ಸರ್, ನಾನು ಇಂಜಿನಿಯರಿಂಗ್ ಓದುತ್ತಿರುವೆ. ಆದರೆ ನಮ್ಮ ಮನೆಗೆ ಬಾಡಿಗೆಗೆ ಕೆಳಮನೆಗೆ ಬಂದಿರುವ ಆಂಟಿ ತುಂಬಾ ಸುಂದರವಾಗಿದ್ದಾರೆ. ನನಗೆ ಅವಳ ಮೇಲೆ ಆಕರ್ಷಣೆಯಾಗಿದೆ. ನಾನು ನೇರವಾಗಿ ಅವಳಿಗೆ ಪ್ರಪೋಸ್ ಮಾಡೇಬಿಟ್ಟೆ.

ಆದರೆ ಅವಳಿಗೆ ಮದುವೆಯಾಗಿರೋದ್ರಿಂದ ನಿನಂದ್ರೆ ನನಗೆ ಇಷ್ಟ ಆದರೆ ಆ ಕೆಲಸ ಮಾಡೋದಿಲ್ಲ ಅಂತಿದ್ದಾಳೆ. ಸ್ವಲ್ಪ ಒತ್ತಾಯ ಮಾಡಿದಾಗ ಕೈ ತುಂಬಾ ಸಿಗುತ್ತಾಳೆ. ಆದರೆ ಮೇಲಿನದ್ದು ಮಾತ್ರ ಮಾಡಿಸಿಕೊಳ್ಳುತ್ತಿದ್ದಾಳೆ. ಸಂಭೋಗಕ್ಕೆ ನಿರಾಕರಿಸುತ್ತಿದ್ದಾಳೆ. ಮುಂದೇನು ಮಾಡಲಿ?

ಉತ್ತರ: ಅನೈತಿಕ ಹಾಗೂ ಅಕ್ರಮ ಸಂಬಂಧಕ್ಕೆ ಹಾತೊರೆಯುವುದನ್ನು ಬಿಡಿ. ನೀವು ವಿದ್ಯಾರ್ಜನೆ ಕಡೆಗೆ ಗಮನ ಕೊಡಿ. ಇನ್ನು ಆಕೆ ನಿಮ್ಮ ಜತೆಗೆ ಸಂಭೋಗಕ್ಕೆ ನಿರಾಕರಿಸುತ್ತಿರುವುದಕ್ಕೆ ಸರಿಯಾಗಿಯೇ ಇದೆ.

ಅವಳಿಗೆ ಕುಟುಂಬ ಇದೆ. ಅದಕ್ಕೆ ಬೆಲೆ ಕೊಡಿ. ನೀವು ಈಗಿನಿಂದಲೇ ತಪ್ಪು ದಾರಿ ತುಳಿದರೆ, ನಿಮಗೆ ತಪ್ಪು ದಾರಿಯೇ ತುಳಿದಿರೋ ಹೆಂಡತಿ ಸಿಗಬಲ್ಲಳು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments