ಪ್ರಶ್ನೆ: ನನಗೆ 25 ವರ್ಷ. ದಿನಕ್ಕೆಎರಡು, ಮೂರು, ನಾಲ್ಕುಬಾರಿಹಸ್ತಮೈಥುನಮಾಡಿಕೊಳ್ಳುವಚಟಕ್ಕೆಬಿದ್ದಿದ್ದೇನೆ. ಇದರಿಂದನನ್ನನಿದ್ದೆಗೆಧಕ್ಕೆಯಾಗಿದೆ.
ನನಗೆ ಈಚೆಗೆ ಒಂದು ಮಗುವಿನ ತಾಯಿಯಾಗಿರುವ ಗೃಹಿಣಿಯೊಬ್ಬಳ ಜತೆ ಲೈಂಗಿಕಸಂಬಂಧಬೆಳೆದಿದೆ. ಆಕೆಜತೆಗೆಲೈಂಗಿಕಕ್ರಿಯೆನಡೆಸಿದಾಗಸ್ಖಲನವಾಗಲಿಲ್ಲ. ಆದರೆಹಸ್ತಮೈಥುನವೇಳೆಸ್ಖಲನವಾಗುತ್ತದೆ. ಹಸ್ತಮೈಥುನಚಟದಿಂದಹೀಗೆಆಗುತ್ತಿದೆಯೇ ?
ಉತ್ತರ: ಯುವಕರಾಗಿರುವ ನೀವು ಕೂಡಲೇ ಹಸ್ತು ಮೈಥುನ ಚಟವನ್ನು ಬಿಡಿ. ಕೆಲವು ದಿನಗಳ ಮಟ್ಟಿಗೆ ನಿಮಗೆ ನಿದ್ದೆ ಬರದಿದ್ದರೂ ಸರಿ, ನೀವು ಚಟದಿಂದ ಹೊರಗೆ ಬನ್ನಿ.
ತೀವ್ರ ಉದ್ರೇಕವಾದಾಗ ಮಾತ್ರ ಹಸ್ತಮೈಥುನ ಮಾಡಿಕೊಳ್ಳಿ. ಲೈಂಗಿಕ ಕ್ರಿಯೆ ವೇಳೆ ನಿಮಗೆ ಸ್ಖಲನ ಮಾಡಲು ಸಾಧ್ಯವಾಗದಿದ್ದರೆ ಅದಕ್ಕೆ ನಿಮ್ಮ ಹಸ್ತಮೈಥುನ ಚಟ ಕಾರಣವಲ್ಲ. ಲೈಂಗಿಕ ವೈದ್ಯರನ್ನು ಕಂಡು ಸಲಹೆ ಪಡೆದುಕೊಳ್ಳಿ.