Webdunia - Bharat's app for daily news and videos

Install App

ರಾತ್ರಿ ಸುಖ ನೀಡೋದ್ರಲ್ಲಿ ಪುರುಷನು ಯೋಗ್ಯನಾ? ಅಯೋಗ್ಯನಾ?

Webdunia
ಬುಧವಾರ, 24 ಜುಲೈ 2019 (13:54 IST)
ಪ್ರಶ್ನೆ: ಸರ್, ನಾನು ಮದುವೆಯಾಗಿ ಏಳು ವರ್ಷಗಳಾಗುತ್ತ ಬಂದಿವೆ. ನನ್ನ ಸಮಸ್ಯೆ ಏನೆಂದರೆ ಇದುವರೆಗೂ ನಮಗೆ ಮಕ್ಕಳಾಗಿಲ್ಲ. ಈ ಕೊರಗು ನಮ್ಮ ಕುಟುಂಬದವರನ್ನೆಲ್ಲ ಕಾಡುತ್ತಿದೆ.

ಆಕೆಯಲ್ಲೂ ಯಾವ ದೋಷವಿಲ್ಲ ಎಂದು ವೈದ್ಯರು ಹೇಳಿದ್ದಾರೆ. ನನಗೆ ವೈದ್ಯರ ಹತ್ತಿರ ಹೋಗೋಕೆ ಭಯವಾಗ್ತಿದೆ. ಹಾಗಿದ್ರೆ ಸಂತಾನ ಉತ್ಪತ್ತಿಯಲ್ಲಿ ಪುರುಷ ಅಯೋಗ್ಯನಾಗಿರುತ್ತಾನಾ? ಏನೊಂದು ತಿಳಿಯದಾಗಿದೆ.

ಉತ್ತರ: ಮದುವೆಯಾದ ಮೇಲೆ ಸಹಜವಾಗಿ ನವಜೋಡಿಗಳ ಮೇಲೆ ಎಲ್ಲರ ಕಣ್ಣು ಒಂದೆರೆಡು ವರ್ಷ ಇರುತ್ತದೆ.
ಮಕ್ಕಳಾಗಿಲ್ಲವಾ? ಯಾವಾಗ ಸ್ಪೇಷಲ್ ಎಂದು ಹೆಣ್ಣು, ಗಂಡಿಗೆ ಅವರ ಸ್ನೇಹಿತರು, ಕುಟುಂಬದವರು ಕೇಳೋದು ಕಾಮನ್, ಆದರೆ ಕೆಲವೇ ವರ್ಷಕ್ಕೆ ನಿಮಗೆ ಮಕ್ಕಳೇ ಆಗೋದಿಲ್ಲ ಎಂಬ ಭ್ರಮೆಯನ್ನು ಮೊದಲು ಬಿಡಿ.

ಏಕೆಂದರೆ ಕೆಲವರಿಗೆ ಹತ್ತು, ಇಪ್ಪುತ್ತು ವರ್ಷಕ್ಕೆ ಮಕ್ಕಳಾಗಿರುವ ಉದಾಹರಣೆಗಳು ಸಾಕಷ್ಟಿವೆ. ನಿಮ್ಮ ಪತ್ನಿಯಲ್ಲಿ ಏನೂ ದೋಷವಿಲ್ಲ ಎಂದು ಹೇಳಿದ್ದೀರಿ. ಹಾಗೆ ನೀವು ಹಿಂಜರಿಕೆಯಿಲ್ಲದೇ ಸೂಕ್ತ ವೈದ್ಯರನ್ನು ಕಂಡು ಅಗತ್ಯವಿದ್ದರೆ ಚಿಕಿತ್ಸೆ ಪಡೆದಕೊಳ್ಳಿ. ತಾಂತ್ರಿಕತೆ ಈಗ ಹೆಚ್ಚಾಗಿ ಬೆಳೆದಿದೆ.

ನಿಮ್ಮಷ್ಟಕ್ಕೆ ನೀವು ಅಯೋಗ್ಯರು ಅಂತ ತೀರ್ಮಾನ ಮಾಡಿಕೊಳ್ಳಬೇಡಿ. ಜೀವನ ಇನ್ನೂ ಬಹಳಷ್ಟಿದೆ. ವೈದ್ಯರನ್ನು ಶೀಘ್ರ ಭೇಟಿ ಮಾಡಿ ಅವರ ಸೂಚನೆಯಂತೆ ನಡೆಯಿರಿ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments