Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಶಿಕ್ಷಕಿಯಿಂದ ಪ್ರಿಯಕರನಿಗೆ ನಡೆಯುತ್ತಿದೆ ಪ್ರೇಮಪಾಠ

ಶಿಕ್ಷಕಿಯಿಂದ ಪ್ರಿಯಕರನಿಗೆ ನಡೆಯುತ್ತಿದೆ ಪ್ರೇಮಪಾಠ
ಬೆಂಗಳೂರು , ಶನಿವಾರ, 6 ಜುಲೈ 2019 (12:52 IST)
ಪ್ರಶ್ನೆ: ನಮ್ಮದು ಖಾಸಗಿ ಪ್ರಾಥಮಿಕ ಶಾಲೆಯಿದೆ. ಐವರು ಶಿಕ್ಷಕಿಯರಿದ್ದಾರೆ. ಆದರೆ ಅದರಲ್ಲಿ ಒಬ್ಬರು ಶಿಕ್ಷಕಿ ಮಕ್ಕಳಿಗೆ ಪಾಠ ಮಾಡಿದ ಬಳಿಕ ನೇರವಾಗಿ ಶಾಲೆ ಹೊರಗಡೆ ಹೋಗಿ ಪ್ರಿಯಕರನ ಜತೆ ಆ ಥರ ಹರಟೆ ಹೊಡೆಯುತ್ತಿದ್ದಾಳೆ.

ಅವರ ಮನೆಯಲ್ಲಿ ವಿಷಯ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಮನೆಯಲ್ಲಿ ಆಕೆ ಕೂಡ ಎರಡ್ಮೂರು ಬಾರಿ ಇದೇ ವಿಷಯಕ್ಕೆ ಆತ್ಮಹತ್ಯೆಗೆ ಯತ್ನಿಸಿರುವ ವಿಷಯ ತಿಳಿದಿದೆ. ಮುಂದೇನು ಮಾಡುವುದು? ಪರಿಹಾರ ಇದ್ದರೆ ತಿಳಿಸಿ.

 ಉತ್ತರ: ಶಾಲೆಯ ಶಿಕ್ಷಕ, ಶಿಕ್ಷಕಿಯರ ಮಾತು ಹಾಗೂ ಅವರ ನಡೆನುಡಿಗಳನ್ನು ಬಹಳಷ್ಟು ವಿದ್ಯಾರ್ಥಿಗಳು ಅನುಕರಣೆ ಮಾಡುತ್ತಾರೆ. ಆ ಶಿಕ್ಷಕಿಗೆ ಪ್ರೇಮಪಾಠ ಬೇಕು ಎಂದರೆ ಶಾಲೆ ಬಿಟ್ಟು ಹೊರಗೆ ಹೋಗಿ ಎಂದು ನೇರವಾಗಿ ಹೇಳಿ.

ನಿಮ್ಮದು ಖಾಸಗಿ ಶಾಲೆಯಾದ್ದರಿಂದ ಆ ಶಿಕ್ಷಕಿಯನ್ನು ಕೆಲಸದಿಂದ ಬಿಡಿಸಿದರೂ ಯಾವುದೇ ತೊಂದರೆ ಇಲ್ಲ. ಆ ಶಿಕ್ಷಕಿಯಂತೆ ಉಳಿದ ಶಿಕ್ಷಕಿಯರು ಹಾಗೂ ಮಕ್ಕಳು ದಾರಿ ಹಿಡಿದರೆ ತುಂಬಾ ಕಷ್ಟವಾಗುತ್ತದೆ.



Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಯಾದವನ ಹಾಡಿಗೆ ಮರುಳಾದ ಆಕೆ ಮಾಡಿದ್ದೇನು?