Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಆಕೆಯೊಂದಿಗೆ ಇಂಥ ಸಮಯದಲ್ಲಿ ಮಲಗಬೇಡಿ…

ಆಕೆಯೊಂದಿಗೆ ಇಂಥ ಸಮಯದಲ್ಲಿ ಮಲಗಬೇಡಿ…
ಬೆಂಗಳೂರು , ಬುಧವಾರ, 27 ಮಾರ್ಚ್ 2019 (20:24 IST)
ಪುರುಷ ಹಾಗೂ ಹೆಣ್ಣು ರಾತ್ರಿಯಾಗುತ್ತಿದ್ದಂತೆ ಹಾಸಿಗೆ ಸುಖಕ್ಕೆ ಹಾತೊರೆದು ಸುಖ ಅನುಭವಿಸಿ ಮಲಗುವುದು ಕೆಲವರ ನಿತ್ಯದ ದಿನಚರಿ. ಆದರೆ ಕೆಲವೊಂದು ಸಂದರ್ಭಗಳಲ್ಲಿ ನೀವು ಆಕೆಯೊಂದಿಗೆ ಮಲಗಲಬೇಡಿ. ಇದರಿಂದ ಉತ್ತಮ ಲಾಭ ನಿಮಗೇ ಆಗಲಿದೆ.

ರಜಸ್ವಲೆ ಅಂದರೆ ಸ್ತ್ರೀಯು ರುತುಮತಿಯಾದಾಗ ಅಥವಾ ಆ ನಾಲ್ಕು ದಿನಗಳ ಕಾಲ ನೀವು ಆಕೆಯನ್ನು ಸೇರಲೇಬೇಡಿ.
ಅನ್ಯಸ್ತ್ರೀಯರ ಜೊತೆ ಮಲಗಬೇಡಿ. ಇದರಿಂದ ನೂರಾರು ರೋಗಗಳೇ ಬರಬಲ್ಲವು.

ಗರ್ಭವತಿಯರೊಡನೆ ಸರಸ ಆಡಲೇಬೇಡಿ. ಗರ್ಭಾಶಯ ಒಡೆಯುವ ಅಥವಾ ಗರ್ಭಪಾತ ಆಗುವ ಸಾಧ್ಯತೆ ಇರುವುದರಿಂದ ನೀವು ದೂರವೇ ಇರಬೇಕು.

ಅಲ್ಪಾಯು ಹೆಣ್ಣಿನೊಡನೆ ಭೋಗ ಮಾಡಬಾರದು. ಹೀಗೆ ಮಾಡಿದಲ್ಲಿ ತರಹೇವಾರಿ ರೋಗಗಳಿಗೆ ತುತ್ತಾಗುತ್ತೀರಿ ಎಂದು ಹಿರಿಯರು ಹಾಗೂ ಅನುಭವಸ್ಥರೇ ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ರಾತ್ರಿಯಾದರೆ ಬೋರ್ ಆಗುತ್ತಿದೆ ಪತಿ ದೂರ, ಅವನು...ಇನ್ನು ದೂರ ?