Webdunia - Bharat's app for daily news and videos

Install App

ಸ್ಥನ ಕ್ಯಾನ್ಸರ್‌ ಕೇವಲ ಮಹಿಳೆಯರಿಗಲ್ಲ, ಪುರುಷರಿಗೂ ಬರುತ್ತದೆ ಎಚ್ಚರ? ಇಲ್ಲಿದೆ ಸಂಪೂರ್ಣ ವಿವರಣೆ‌

Webdunia
ಮಂಗಳವಾರ, 4 ಅಕ್ಟೋಬರ್ 2016 (14:52 IST)
ಸ್ಥನ ಕ್ಯಾನ್ಸರ್‌‌ ಕೇವಲ ಹೆಣ್ಣು ಮಕ್ಕಳಿಗೆ ಮಾತ್ರ ಬರುತ್ತೆ ಎಂದು ಭಾವಿಸಬೇಡಿ, ಈಗ ಪುರುಷರಿಗು ಸಹಿತ ಸ್ಥನ ಕ್ಯಾನ್ಸರ ಆಗುತ್ತದೆ. 
 
ಯುನಿವರ್ಸಿಟಿ ಆಫ್‌ ಟೆಕ್ಸಾಸ್‌‌ನ ಎಮ್‌.ಡಿ.ಎಂಡರ್ಸನ್‌ ಕ್ಯಾನ್ಸರ್‌‌ ಸೆಂಟರ್‌ ಸುಮಾರು 2,500ಕ್ಕಿಂತ ಹೆಚ್ಚಿನ ಜನರನ್ನು ಆಧರಿಸಿ ಸಂಶೋಧನೆ ಮಾಡಿದೆ , ಈ ಅಧ್ಯಯನದ ಪ್ರಕಾರ ಪುರುಷರಿಗೂ ಸ್ಥನ ಕ್ಯಾನ್ಸರ ಬರುತ್ತದೆ ಎಂದು ತಿಳಿದು ಬಂದಿದೆ. 
 
ಪುರಷರು ಈ ಸ್ಥನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಈ ಕ್ಯಾನ್ಸರ್‌ನಿಂದ ಪುರುಷರು ಜಾಗೃಕರಾಗಿರಬೇಕು. 
 
ಅಧ್ಯಯನದ ಪ್ರಕಾರ , ಪುರುಷರಲ್ಲಿ ಸ್ಥನ ಕ್ಯಾನ್ಸರ್‌‌ ಕುರಿತು ಸಂಶೋಧನೆಯ ಪ್ರಕಾರ 25 ವರ್ಷದಲ್ಲಿ 100,000 ಪುರುಷರಲ್ಲಿ ಶೇ.0.86 ಜನರಿಂದ 1.08ರಷ್ಟು ಹೆಚ್ಚಳವಾಗಿದೆ. 
 
ಸಂಶೋಧನೆಯ ಪ್ರಕಾರ ಮಹಿಳೆಯರಲ್ಲಿ ಸುಮಾರು 380,000 ಕ್ಕಿಂತ ಹೆಚ್ಚಿನ ಮಹಿಳೆಯರಿಗೆ ಸ್ಥನ ಕ್ಯಾನ್ಸರ್‌‌ ಆಗಿರುತ್ತದೆ. 
 
ಸ್ತ್ರಿಯರಲ್ಲಿ ಸ್ಥನ ಕ್ಯಾನ್ಸರ್‌ ಬೇಗನೆ ಗೊತ್ತಾಗುತ್ತದೆ ಆದರೆ ಪುರುಷರಲ್ಲಿ ಮಾತ್ರ ತಡವಾಗಿ ಗೊತ್ತಾಗುತ್ತದೆ. ಹೆಚ್ಚಿನ ವಯಸ್ಸಾದಂತೆ ಪುರಷರಲ್ಲಿ ಈ ಸ್ಥನ ಕ್ಯಾನಸ್ಸರ ಬರುವ ಸಂಭವವಿದೆ. 
 
ಪುರಷರಲ್ಲಿ ಎಲ್ಲಕಿಂತ ಹೆಚ್ಚು ಸ್ಥನ್‌ ಟ್ರಯೂಮರ್‌ ' ಡಕ್ಟಲ್‌ ಕೈಸಿನೋಮಾ' ಇರುತ್ತದೆ ಇದು ಶೇ.93.4 ರಷ್ಟು ಪುರುಷರಲ್ಲಿ ಇರುತ್ತದೆ. 
 
ಇದರ ಹೊರತು ಎಸ್ಟೋಜನ್‌ ಪಾಜಿಟಿವ್‌ ಟ್ಯೂಮರ್‌ ಆಗುವ ಸಂಭವವಿದೆ. ಇದಕ್ಕೆ ಟೈಮೊಕ್ಸಿಫೋನ ಚಿಕಿತ್ಸೆ ನೀಡಲಾಗುತ್ತದೆ. 
 
ಸ್ಥನ ಕ್ಯಾನ್ಸರ್‌ ಮಹಿಳೆಯರಿಗೆ ಎಷ್ಟು ಭಯಾನಕವೋ ಪುರುಷರಲ್ಲಿಯೂ ಅಷ್ಟೆ ಭಯಾನಕವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments