ಗುಜರಾತ್: ಹಬ್ಬದ ಸೀಸನ್ನಲ್ಲಿ ಬಟ್ಟೆ ಅಂಗಡಿಗಳು, ಚಿನ್ನದ ಅಂಗಡಿಗಳು, ಫರ್ನಿಚರ್ ಅಂಗಡಿಗಳಿಗೆ ಹೆಚ್ಚಿನ ಲಾಭವಾಗುತ್ತೆ. ಇದು ಕಾಮನ್ ವಿಷಯ ಕೂಡಾ ಹೌದು.. ಆದ್ರೆ, ಗುಜರಾತಿನಲ್ಲಿ ಈ ಬಾರಿಯ ನವರಾತ್ರಿ, ದೀಪಾವಳಿ ಸೀಸನ್ ಹಿನ್ನಲೆಯಲ್ಲಿ ಕಾಮೋತ್ತೇಜಕ ವಸ್ತುಗಳ ಅಂದ್ರೆ ಸೆಕ್ಸ್ ಟಾಯ್ಸ್ಗಳ ಮಾರಾಟ ಅತಿ ಹೆಚ್ಚಾಗಿದೆಯಂತೆ.
ದೇಶದಲ್ಲೇ ಕಾಮೋತ್ತೇಜಕ ವಸ್ತುಗಳನ್ನು ಬಳಸೋದ್ರಲ್ಲಿ ಗುಜರಾಜ್ ರಾಜ್ಯ ಮೂರನೇ ಸ್ಥಾನದಲ್ಲಿದೆ. ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಉತ್ಪಾದಕರ ಸಂಖ್ಯೆಯೂ ದ್ವಿಗುಣಗೊಂಡಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸೆಕ್ಸ್ ಟಾಯ್ಸ್, ವಯಸ್ಕರ ಗೇಮ್ಗಳನ್ನು ನವ ವಧುವರರಿಗೆ ಪ್ರೆಸೆಂಟ್ ಮಾಡುವುದು ಕಾಮನ್ ಆಗಿ ಬಿಟ್ಟಿದೆ.
ಈ ಬಗ್ಗೆ ಸೆಕ್ಸ್ ಟಾಯ್ಸ್ ಡಿಲಿವರಿ ಏಜೆನ್ಸಿ ಅವರ ಬಳಿ ಕೇಳಿದಾಗ ಅವರು ಹೇಳೋದು ಹೀಗೆ. ಮೊದಮೊದಲು ಮದ್ವೆ ಸೀಸನ್ನಲ್ಲಿ 4500 ರವರೆಗೂ ಆರ್ಡರ್ ಬರುತ್ತಿದ್ದವು. ಆದ್ರೀಗ ನವೆಂಬರ್ ಹಾಗೂ ಫೆಬ್ರವರಿಯಲ್ಲಿ ಮದುವೆಗಳು ಇರುವುದರಿಂದ 1 ಲಕ್ಷಕ್ಕೂ ಅಧಿಕ ಸೆಕ್ಸ್ ಟಾಯ್ಸ್ಗಳ ಆರ್ಡರ್ ಪಡೆದಿದ್ದೇವೆ ಅನ್ನುತ್ತಾರೆ.
ನವರಾತ್ರಿ ಹಬ್ಬದಲ್ಲೂ ಹೆಚ್ಚಾಯ್ತು ಬೇಡಿಕೆ
ಹೌದು ಈ ಬಾರಿಯ ನವರಾತ್ರಿ ಹಾಗೂ ದೀಪಾವಳಿಗೂ ಸೆಕ್ಸ್ ಟಾಯ್ಸ್ಗಳ ಮಾರಾಟ ಬಲು ಜೋರಾಗಿ ನಡೆದಿದೆ. ಇದರ ಜೊತೆಗೆ ಕಾಂಡೋಮ್ ಮಾರಾಟವೂ ಜೋರೇ ಇದೆ.
18-40 ವಯಸ್ಸಿನವರೇ ಹೆಚ್ಚು
ವಿಚಿತ್ರ ಅಂದ್ರೆ ಸೆಕ್ಸ್ ಟಾಯ್ಸ್ ಬಳಸೋದ್ರಲ್ಲಿ 18 ರಿಂದ 40 ವಯಸ್ಸಿನ ಮಹಿಳೆಯರು ಹಾಗೂ ಪುರುಷರೇ ಮುಂದಿದ್ದಾರೆ. ಬೆತ್ತಲೆ ಹೆಣ್ಣಿನ ದೇಹ, ಹಾಗೂ ಗಂಡಿನ ಪೆನ್ನಿಸ್ ರಬ್ಬರ್ ಪಂಪ್, ಅಡಲ್ಟ್ ಗೇಮ್ಸ್ಗಳಿಗೆ ಹೆಚ್ಚಿನ ಬೇಡಿಕೆ ಇದೆಯಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ