Webdunia - Bharat's app for daily news and videos

Install App

ಶಿಖರ್ ಧವನ್ ರನ್ನು ಮಂಕಡ್ ಔಟ್ ಮಾಡಲು ಯತ್ನಿಸಿದ ದ.ಆಫ್ರಿಕಾ ವೇಗಿ

Webdunia
ಗುರುವಾರ, 6 ಜೂನ್ 2019 (10:21 IST)
ಲಂಡನ್: ವಿಶ್ವಕಪ್ ಕ್ರಿಕೆಟ್ 2019 ರ ನಿನ್ನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಶಿಖರ್ ಧವನ್ ರನ್ನು ಆಫ್ರಿಕಾ ವೇಗಿ ಕ್ರಿಸ್ ಮಾರಿಸ್ ಮಂಕಡ್ ಔಟ್ ಮಾಡಲು ಯತ್ನಿಸಿದ ಫನ್ನಿ ಘಟನೆ ನಡೆದಿದೆ.


ಮೂರನೇ ಓವರ್ ನಲ್ಲಿ ನಾನ್ ಸ್ಟ್ರೈಕರ್ ಎಂಡ್ ನಲ್ಲಿದ್ದ ಧವನ್ ಕ್ರೀಸ್ ಬಿಟ್ಟು ಕೂದಲೆಳೆಯಷ್ಟು ದೂರದಲ್ಲಿದ್ದರು. ಆಗ ತಮ್ಮ ಬೌಲಿಂಗ್ ಮಾರ್ಕ್ ನತ್ತ ತೆರಳುತ್ತಿದ್ದ ಕ್ರಿಸ್ ಮಾರಿಸ್ ವಿಕೆಟ್ ಗೆ ಚೆಂಡು ತಗುಲಿಸಿ ಮಂಕಡ್ ಔಟ್ ಮಾಡಲು ಯತ್ನಿಸಿದರು.

ಆದರೆ ಧವನ್ ತಕ್ಷಣ ಕ್ರೀಸ್ ನೊಳಗೆ ಬಂದಿದ್ದರು. ಇತ್ತ ಮಾರಿಸ್ ನಗುತ್ತಲೇ ತಮ್ಮ ಬೌಲಿಂಗ್ ಮಾರ್ಕ್ ನತ್ತ ತೆರಳಿದರು. ಈ ಬಾರಿ ಐಪಿಎಲ್ ಪಂದ್ಯದ ವೇಳೆ ರವಿಚಂದ್ರನ್ ಅಶ್ವಿನ್ ಇಂಗ್ಲೆಂಡ್ ನ ಜೋಸ್ ಬಟ್ಲರ್ ರನ್ನು ಮಂಕಡ್ ಔಟ್ ಮಾಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments