Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಲಂಕಾ ಸರಣಿಯಿಂದ ಡ್ರಾಪ್ ಆಗಬಲ್ಲ ಟೀಂ ಇಂಡಿಯಾ ಕ್ರಿಕೆಟಿಗರು

ಲಂಕಾ ಸರಣಿಯಿಂದ ಡ್ರಾಪ್ ಆಗಬಲ್ಲ ಟೀಂ ಇಂಡಿಯಾ ಕ್ರಿಕೆಟಿಗರು
ಮುಂಬೈ , ಮಂಗಳವಾರ, 20 ಡಿಸೆಂಬರ್ 2022 (08:30 IST)
ಮುಂಬೈ:ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿ ಮುಗಿದ ಬಳಿಕ ಭಾರತದಲ್ಲಿ ಏಕದಿನ ಮತ್ತು ಟಿ20 ಸರಣಿ ಆಡಲು ಶ್ರೀಲಂಕಾ ಬಂದಿಳಿಯಲಿದೆ.

ಈ ಸರಣಿಯಲ್ಲಿ ಟೀಂ ಇಂಡಿಯಾದ ಕೆಲವು ಆಟಗಾರರು ಹಲವು ಕಾರಣಗಳಿಗೆ ಡ್ರಾಪ್ ಔಟ್ ಆಗಬಹುದು. ಇನ್ನು, ಕೆಎಲ್ ರಾಹುಲ್ ಈಗಾಗಲೇ ರಜೆ ಪಡೆದಿದ್ದಾರೆ.ಕಳೆದ ಸರಣಿಯಲ್ಲಿ ಟೀಂ ಇಂಡಿಯಾದ ಕೆಲವು ಯುವ ಆಟಗಾರರು ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಹೀಗಾಗಿ ಕೆಲವು ಆಟಗಾರರು ಡ್ರಾಪ್ ಔಟ್ ಆಗುವ ಸಾಧ‍್ಯತೆಯಿದೆ.

ಮೊಹಮ್ಮದ್ ಶಮಿ, ಕುಲದೀಪ್ ಸೇನ್ ಗಾಯಗೊಂಡು ಹೊರಗುಳಿಯಲಿದ್ದಾರೆ. ಇಶಾನ್ ಕಿಶನ್ ದ್ವಿಶತಕ ಸಿಡಿಸಿರುವುದರಿಂದ ಶಿಖರ್ ಧವನ್ ಸ್ಥಾನ ಕಳೆದುಕೊಳ್ಳಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಲಿಯೊನೆಲ್ ಮೆಸ್ಸಿ, ಸಚಿನ್ ತೆಂಡುಲ್ಕರ್ ನಡುವೆ ಸಾಮ್ಯತೆ