Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹೊಸ ಡ್ರೆಸ್ ನಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರ ಫೋಟೋ ಶೂಟ್

ಹೊಸ ಡ್ರೆಸ್ ನಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರ ಫೋಟೋ ಶೂಟ್
ಬಾರ್ಬಡೋಸ್ , ಬುಧವಾರ, 26 ಜುಲೈ 2023 (16:34 IST)
Photo Courtesy: Twitter
ಬಾರ್ಬಡೋಸ್: ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿ ನಾಳೆಯಿಂದ ಆರಂಭವಾಗಲಿದ್ದು, ಇದಕ್ಕೆ ಮೊದಲು ಟೀಂ ಇಂಡಿಯಾ ಆಟಗಾರರು ಹೊಸ ಜೆರ್ಸಿಯೊಂದಿಗೆ ಫೋಟೋ ಶೂಟ್ ನಡೆಸಿದ್ದಾರೆ.

ಭಾರತ ತಂಡದ ಸಮವಸ್ತ್ರದ ಪ್ರಾಯೋಜಕತ್ವ ಇದೀಗ ಡ್ರೀಮ್ 11 ಪಾಲಾಗಿದೆ. ಇದೀಗ ಮೂರೂ ಮಾದರಿಯ ಕ್ರಿಕೆಟ್ ಗೆ ಡ್ರೀಮ್ 11 ಹೊಸ ವಿನ್ಯಾಸದ ಸಮವಸ್ತ್ರ ವಿನ್ಯಾಸಗೊಳಿಸಲಾಗಿದೆ.

ಇದೀಗ ಏಕದಿನ ಪಂದ್ಯಗಳ ವಿನೂತನ ಸಮವಸ್ತ್ರದೊಂದಿಗೆ ಟೀಂ ಇಂಡಿಯಾ ಕ್ರಿಕೆಟಿಗರು ಫೋಟೋ ಶೂಟ್ ನಡೆಸಿದ್ದಾರೆ. ಹಾರ್ದಿಕ್ ಪಾಂಡ್ಯ, ಶಾರ್ದೂಲ್ ಠಾಕೂರ್, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್ ಮುಂತಾದವರು ಫೋಟೋ ಶೂಟ್ ನಲ್ಲಿ ಪಾಲ್ಗೊಂಡ ವಿಡಿಯೋವನ್ನು ಬಿಸಿಸಿಐ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹರ್ಮನ್ ಪ್ರೀತ್ ಕೌರ್ ಗೆ ಎರಡು ಪಂದ್ಯಗಳ ನಿಷೇಧ