Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಈ ಬಾರಿ ವಿಶ್ವಕಪ್ ಫೈನಲ್ ಆಡುವ ಎರಡು ತಂಡಗಳು ಯಾವುವು? ಗೂಗಲ್ ಸಿಇಒ ಹೇಳಿದ್ದಾರೆ ಭವಿಷ್ಯ!

ಈ ಬಾರಿ ವಿಶ್ವಕಪ್ ಫೈನಲ್ ಆಡುವ ಎರಡು ತಂಡಗಳು ಯಾವುವು? ಗೂಗಲ್ ಸಿಇಒ ಹೇಳಿದ್ದಾರೆ ಭವಿಷ್ಯ!
ಲಂಡನ್ , ಶುಕ್ರವಾರ, 14 ಜೂನ್ 2019 (09:15 IST)
ಲಂಡನ್: ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್ 2019 ರ ಫೈನಲ್ ತಲುಪಲಿರುವ ಎರಡು ತಂಡಗಳು ಯಾವುದಿರಬಹುದು? ಹೀಗೊಂದು ಪ್ರಶ್ನೆಗೆ ಹಲವರು ಹಲವು ರೀತಿಯ ಗೆಸ್ ಮಾಡುತ್ತಿದ್ದಾರೆ.


ಆದರೆ ಗೂಗಲ್ ಸಿಇಒ ಸುಂದರ್ ಪಿಚ್ಚೈ ಫೈನಲಿಸ್ಟ್ ಆಗಲಿರುವ ಎರಡು ತಂಡಗಳು ಯಾವುವು ಎಂದು ಊಹೆ ಮಾಡಿದ್ದಾರೆ. ಕ್ರಿಕೆಟ್ ಪ್ರೇಮಿಯೂ ಆಗಿರುವ ಸುಂದರ್ ಪಿಚ್ಚೈ ಪ್ರಕಾರ ಈ ಬಾರಿ ಭಾರತ ಮತ್ತು ಇಂಗ್ಲೆಂಡ್ ಫೈನಲ್ ತಲುಪಬಹುದಂತೆ.

‘ಆದರೆ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ತಂಡಗಳೂ ಪ್ರಬಲ ತಂಡಗಳೇ. ಆದರೆ ಭಾರತ ಮತ್ತು ಇಂಗ್ಲೆಂಡ್ ಫೈನಲ್ ನಲ್ಲಿ ನೋಡಲು ಬಯಸುತ್ತೇನೆ’ ಎಂದು ಸುಂದರ್ ಪಿಚ್ಚೈ ಅಭಿಪ್ರಾಯಪಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಿಖರ್ ಧವನ್ ಕಡೆಯಿಂದ ಅಭಿಮಾನಿಗಳಿಗೊಂದು ಗುಡ್ ನ್ಯೂಸ್