Webdunia - Bharat's app for daily news and videos

Install App

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ

Webdunia
ಗುರುವಾರ, 1 ಜೂನ್ 2017 (20:51 IST)
ವೆಬ್ ದುನಿಯಾ ತನ್ನ ಓದುಗರಿಗಾಗಿ ಅದ್ಬುತ ಆನ್ ಲೈನ್ ಕ್ರಿಕೆಟ್ ಲೀಗ್ ಆರಂಭಿಸಿದೆ. ಇದರಲ್ಲಿ ಪಾಲ್ಗೊಳ್ಳುವ ಮೂಲಕ ಓದುಗರು 2. 5 ಲಕ್ಷ ರೂಪಾಯಿಯಷ್ಟು ಬಹುಮಾನಗಳನ್ನ ಗೆಲ್ಲಬಹುದಾಗಿದೆ. ಭಾರತದ ಓದುಗರಿಗೆ ಮಾತ್ರವೇ ಈ ಸುವರ್ಣಾಕಾಶ ಸಿಗುತ್ತಿದೆ.


ರಿಲಯನ್ಸ್ ಡಿಜಿಟಲ್ ಪ್ರಯೋಜಕತ್ವದಲ್ಲಿ `ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್’ ಆರಂಭಿಸಲಾಗಿದ್ದು, ಪ್ರಥಮ ವಿಜೇತರಿಗೆ  50,000 ಮೌಲ್ಯದ ಬಹುಮಾನ ನೀಡಲಾಗುತ್ತೆ. 2ನೇ ಮತ್ತು 3ನೇ ವಿಜೇತರಿಗೆ ಕ್ರಮವಾಗಿ 30,000 ರೂ. ಮತ್ತು 20,000 ರೂ. ಮೌಲ್ಯದ ಬಹುಮಾನ ನೀಡಲಾಗುತ್ತೆ. ಅಷ್ಟೇ ಅಲ್ಲ, ಸ್ಪರ್ಧೆಯಲ್ಲಿ ಭಾಗವಹಿಸುವವರು ನಿತ್ಯ 5000 ರೂ., 3000 ರೂ. ಮೌಲ್ಯದ ಬಹುಮಾನ ಗೆಲ್ಲುವ  ಜೊತೆಗೆ 2000 ರೂ. ಮೌಲ್ಯದ ಗಿಫ್ಟ್ ವೋಚರ್ ಗೆಲ್ಲುವ ಅವಕಾಶವಿದೆ.

ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..

 http://kannada.fantasycricket.webdunia.com/

ಈ ಲೀಗ್ನಲ್ಲಿ ಭಾಗವಹಿಸುವವರು ಮೊದಲು ನಿಮಗೆ ಬೇಕಾದ ಭಾಷೆ ಆಯ್ದುಕೊಳ್ಳಬೇಕು. ಕನ್ನಡ, ತೆಲುಗು, ಗುಜರಾತಿ, ಮರಾಠಿ, ಹಿಂದಿ, ಮಲಯಾಳಂ, ಇಂಗ್ಲೀಷ್, ತಮಿಳು ಭಾಷೆಗಳಲ್ಲಿ ಯಾವುದಾರೊಂದು ಭಾಷೆಯನ್ನ ಆಯ್ಕೆ ಮಾಡಿಕೊಳ್ಳಬೇಕು.
ಲೀಗ್`ನಲ್ಲಿ ಭಾಗವಹಿಸುವವರು ಮೊದಲು ತಂಡದ ಆಯ್ಕೆ ಮಾಡಬೇಕು.. ಲೀಗ್`ನ ನಿಯಮಾವಳಿಗಳು ಇಂತಿವೆ.

-  ಈ ಸ್ಪರ್ಧೆಯು ಭಾರತೀಯ ನಿವಾಸಿಗಳಿಗೆ ಮಾತ್ರ.

- ನಿಮ್ಮ ತಂಡವನ್ನು ರಚಿಸಲು ನಿಮಗೆ 1,200 ಪಾಯಿಂಟ್‌ಗಳ ಬಜೆಟ್ ನೀಡಲಾಗಿದೆ

- ಪ್ರತಿ ತಂಡವು 11 ಆಟಗಾರರನ್ನು ಹೊಂದಿರಬೇಕು.

- ಪ್ರತಿ ಆಟಗಾರ ಬೆಲೆಯನ್ನು ಹೊಂದಿರುತ್ತಾನೆ ಮತ್ತು ನಿಮ್ಮ ತಂಡದಲ್ಲಿನ ಆಟಗಾರರ ಒಟ್ಟು ಮೌಲ್ಯವು 1,200 ಪಾಯಿಂಟ್‌ಗಳ ಬಜೆಟ್ ಅನ್ನು ಮೀರಬಾರದು

- ನೀವು ಈ ರೀತಿಯಲ್ಲಿ ಆಯ್ಕೆ ಮಾಡಬೇಕಾಗಿರುತ್ತದೆ:

- 4-5 ಬ್ಯಾಟ್ಸ್‌ಮನ್ 2-4 ಬೌಲರ್‌ಗಳು 2-4 ಆಲ್‌ರೌಂಡರ್‌ಗಳು 1 ವಿಕೆಟ್‌ಕೀಪರ್

- ನಿಮಗೆ 30 ಪರ್ಯಾಯಗಳನ್ನು ನೀಡಲಾಗುತ್ತದೆ, ಅವುಗಳನ್ನು ನೀವು ನಾಕ್ಔಟ್ ಪಂದ್ಯಗಳನ್ನು ಒಳಗೊಂಡಂತೆ ಇಡೀ ಪಂದ್ಯಾವಳಿಯಾದ್ಯಂತ ಬಳಸಬಹುದು

- ನೀವು ಪ್ರಾರಂಭದಲ್ಲಿ ಮಾಡುವ ತಂಡವು ಯಾವುದೇ ಪರ್ಯಾಯಗಳನ್ನು ಕಡಿಮೆಗೊಳಿಸುವುದಿಲ್ಲ. ನಿಮ್ಮ ಮೊದಲ ಮಾನ್ಯ ತಂಡವನ್ನು ಉಳಿಸಿದ ನಂತರ ಮಾಡುವ ಯಾವುದೇ ಬದಲಾವಣೆಗಳಿಗೆ ಬಾಕಿ ಉಳಿದಿರುವ ಪರ್ಯಾಯಗಳ ಸಂಖ್ಯೆಯಲ್ಲಿ ಕಡಿತಗೊಳಿಸಲಾಗುತ್ತದೆ.

- ದಿನ ಪಂದ್ಯ ಪ್ರಾರಂಭವಾಗುವ 1 ನಿಮಿಷದ ಮೊದಲು ಎಲ್ಲಾ ಪರ್ಯಾಯಗಳನ್ನು ಮಾಡಬೇಕಾಗಿರುತ್ತದೆ.

- ನಿಮ್ಮ ತಂಡವನ್ನು ಪಂದ್ಯ ನಡೆಯುವ ಮಧ್ಯದಲ್ಲಿ ನೀವು ಬದಲಾಯಿಸಲು ಸಾಧ್ಯವಿಲ್ಲ. ಪಂದ್ಯ ನಡೆಯುವ ಸಮಯದಲ್ಲಿ ನಿಮ್ಮ ತಂಡದಲ್ಲಿ ಮಾಡಿದ ಯಾವುದೇ ಬದಲಾವಣೆಗಳು ಪಂದ್ಯ ಮುಕ್ತಾಯವಾದ ನಂತರ ಪ್ರತಿಬಿಂಬಿಸುತ್ತದೆ.

-11 ಆಟಗಾರರಿರುವ ಪ್ರತಿ ತಂಡವು ನಾಯಕನನ್ನು ಹೊಂದಿರಬೇಕು.

- ನಾಯಕರು ಪಂದ್ಯದಲ್ಲಿ ಎರಡರಷ್ಟು ಅಂಕಗಳನ್ನು ಪಡೆಯುತ್ತಾರೆ (ಧನಾತ್ಮಕ ಅಥವಾ ಋಣಾತ್ಮಕ ಯಾವುದೇ ಇದ್ದರೂ)

- ಪ್ರತಿ ಪಂದ್ಯದ ಮೊದಲು ನಿಮ್ಮ ತಂಡದಲ್ಲಿ ನಿಮ್ಮ ನಾಯಕನನ್ನು ಆ ಆಟಗಾರನಿರುವವರೆಗೂ ನೀವು ಬದಲಾಯಿಸಬಹುದು. ನಾಯಕನ ಬದಲಾವಣೆಯಿಂದಾಗಿ ನಿಮ್ಮ ಯಾವುದೇ ಪರ್ಯಾಯಗಳನ್ನು ನೀವು ಕಳೆದುಕೊಳ್ಳುವುದಿಲ್ಲ.

- ದಿನದಲ್ಲಿ ಉತ್ತಮ ಪ್ರದರ್ಶನ ತೋರುವ 3 ತಂಡಗಳು ದೈನಂದಿನ ಬಹುಮಾನಗಳನ್ನು ಮತ್ತು ಪಂದ್ಯವಳಿಯಾದ್ಯಂತ ಉತ್ತಮ ಪ್ರದರ್ಶನ ತೋರುವ 3 ತಂಡಗಳು ಒಟ್ಟಾರೆ ಬಹುಮಾನಗಳನ್ನು ಪಡೆದುಕೊಳ್ಳುತ್ತಾರೆ.

ಪಂದ್ಯವು ಟೈ ಆದ ಸಂದರ್ಭದಲ್ಲಿ, ಈ ಕೆಳಗಿನ ನಿರ್ದಿಷ್ಟ ಕ್ರಮದಲ್ಲಿ ಟೈ-ಬ್ರೇಕರ್‌ಗಳನ್ನು ಬಳಸಲಾಗುತ್ತದ

- ಕಡಿಮೆ ಬಳಸಲಾದ ಬಜೆಟ್ಮೆ ಬಳಸಲಾದ ಪರ್ಯಾಯಗಳ ಸಂಖ್ಯೆ
- ಮೊದಲು ರಚಿಸಲಾದ ತಂಡ (ತಂಡವನ್ನು ಉಳಿಸಿದ ಸಮಯದ ಅನುಸಾರ
- ಟೈ ಮುಂದುವರಿದರೆ, ವಿಜೇತರನ್ನು ಘೋಷಿಸಲು ರಾಂಡಮ್ ಪಿಕ್ಕರ್ ಅನ್ನು ಬಳಸಲಾಗುತ್ತದೆ

ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..

 http://kannada.fantasycricket.webdunia.com/
 

 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments