Webdunia - Bharat's app for daily news and videos

Install App

ಪದೇ ಪದೇ ಪಿಚ್ ನಡುವೆ ಓಡಿ ಅಂಪಾಯರ್ ಗಳಿಂದ ವಾರ್ನಿಂಗ್ ಪಡೆದ ಪಾಕ್

Webdunia
ಸೋಮವಾರ, 17 ಜೂನ್ 2019 (08:42 IST)
ಲಂಡನ್: ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ವಿಶ್ವಕಪ್ ಪಂದ್ಯದಲ್ಲಿ ಪಾಕ್ ವೇಗಿಗಳು ಪದೇ ಪದೇ ಪಿಚ್ ಮೇಲೆ ನಡೆದು ಅಂಪಾಯರ್ ಬಳಿ ಪದೇ ಪದೇ ಎಚ್ಚರಿಕೆ ಪಡೆದ ಘಟನೆ ನಡೆದಿದೆ.


ವೇಗಿ ಮೊಹಮ್ಮದ್ ಅಮೀರ್ ಮೊದಲು ಎಚ್ಚರಿಕೆ ಪಡೆದವರು. ಪಿಚ್ ಮೇಲೆ ಓಡಾಡಿದ್ದಕ್ಕೆ ಅಮೀರ್ ಎರಡು ಬಾರಿ ವಾರ್ನಿಂಗ್ ಪಡೆದರು. ನಂತರ ಮತ್ತೊಬ್ಬ ವೇಗಿ ವಹಾಬ್ ರಿಯಾಜ್ ಕೂಡಾ ಎರಡು ಬಾರಿ ಅಂಪಾಯರ್ ಬಳಿ ಇದೇ ಕಾರಣಕ್ಕೆ ವಾರ್ನಿಂಗ್ ಪಡೆದರು.

ಇಷ್ಟರಲ್ಲಿ ಪಾಕ್ ನಾಯಕ ಸರ್ಫರಾಜ್ ತಾಳ್ಮೆ ಕಟ್ಟೆಯೊಡೆದಿತ್ತು. ತಮ್ಮ ಬೌಲರ್ ಗಳಿಗೆ ಕೊಂಚ ಗರಂ ಆಗಿಯೇ ಪಾಕ್ ನಾಯಕ ತಿಳಿ ಹೇಳಿದರು. ವಿಶೇಷವೆಂದರೆ ಹೀಗೆ ಅಂಪಾಯರ್ ಬಳಿ ಎಚ್ಚರಿಕೆ ಪಡೆದ ಮರು ಎಸೆತದಲ್ಲಿಯೇ ವಹಾಬ್ ಕೆಎಲ್ ರಾಹುಲ್ ರೂಪದಲ್ಲಿ ಪಾಕ್ ಗೆ ಮೊದಲ ವಿಕೆಟ್ ಗಳಿಸಿಕೊಟ್ಟರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments