Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರಣವೀರ್ ಸಿಂಗ್ ಕಿಸ್ಸಿಂಗ್ ಬಗ್ಗೆ ದೀಪಿಕಾ ಪಡುಕೋಣೆ ಹೇಳಿದ್ದೇನು...?

ರಣವೀರ್ ಸಿಂಗ್ ಕಿಸ್ಸಿಂಗ್ ಬಗ್ಗೆ ದೀಪಿಕಾ ಪಡುಕೋಣೆ ಹೇಳಿದ್ದೇನು...?
ಮುಂಬೈ , ಶುಕ್ರವಾರ, 26 ಜನವರಿ 2018 (11:29 IST)
ಮುಂಬೈ : ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗು ನಟ ರಣವೀರ್ ಸಿಂಗ್ ಅವರ  ಸಂಬಂಧದ ಬಗ್ಗೆ ಆಗಾಗ ಸುದ್ದಿಯಾಗುತ್ತಿದ್ದು, ಈಗ ದೀಪಿಕಾ ಅವರು ರಣವೀರ್ ಅವರ  ಬಗ್ಗೆ ಮೆಚ್ಚುಗೆಯ ಮಾತೊಂದನ್ನು ಹೇಳಿದ್ದಾರೆ.


ಇತ್ತಿಚೆಗೆ ನೇಹಾ ದೂಪಿಯಾ ನಿರೂಪಣೆಯ ‘ವೋಗ್ ಬಿ.ಎಫ್.ಎಫ್. ಕಾರ್ಯಕ್ರಮದಲ್ಲಿ ದೀಪಿಕಾ ಪಡುಕೋಣೆ ಅವರು ಪಾಲ್ಗೊಂಡಿದ್ದರು. ಆ ಸಂದರ್ಭದಲ್ಲಿ ನೇಹಾ ಅವರು  ದೀಪಿಕಾ  ಅವರಿಗೆ ರಣವೀರ್ ಸಿಂಗ್ ಅವರ ಕಿಸ್ಸಿಂಗ್ ಸಾಮರ್ಥ್ಯದ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಪ್ರಶ್ನಿಸಿದಾಗ ರಣವೀರ್ ಸಿಂಗ್ ಅವರು ಕಿಸ್ ಮಾಡುವ ವಿಚಾರದಲ್ಲಿ ಬೆಸ್ಟ್ ಕಿಸ್ಸರ್ ಎಂದು ದೀಪಿಕಾ ಅವರು ನಗುತ್ತಾ ಉತ್ತರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ದೀಪಿಕಾ ಪಡುಕೋಣೆ ಹಾಗು ರಣವೀರ್ ಸಿಂಗ್ ಅವರು ‘ರಾಮ್ ಲೀಲಾ’ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದು ಇದರಲ್ಲಿ ರಣವೀರ್ ಅವರು ಹಲವು ಬಾರಿ ದೀಪಿಕಾ ಅವರಿಗೆ ಲಿಪ್ ಟು ಲಿಪ್ ಕಿಸ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

15 ನಿಮಿಷದ ಪಾತ್ರಕ್ಕಾಗಿ 30 ಕೆಜಿ ತೂಕ ಇಳಿಸಿಕೊಂಡ ಧ್ರುವಸರ್ಜಾ; ಅಂದಹಾಗೇ, ಆ ಪಾತ್ರವೇನು ಗೊತ್ತಾ...?