Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸನ್ನಿ ಲಿಯೋನ್ ನೀಲಿಚಿತ್ರಗಳಲ್ಲಿ ಅಭಿನಯಿಸೋದನ್ನು ನೋಡಲಾಗದೇ ಪತಿ ಡೇನಿಯಲ್ ಮಾಡಿದ್ದೇನು ಗೊತ್ತಾ?

ಸನ್ನಿ ಲಿಯೋನ್ ನೀಲಿಚಿತ್ರಗಳಲ್ಲಿ ಅಭಿನಯಿಸೋದನ್ನು ನೋಡಲಾಗದೇ ಪತಿ ಡೇನಿಯಲ್ ಮಾಡಿದ್ದೇನು ಗೊತ್ತಾ?
ಮುಂಬೈ , ಶುಕ್ರವಾರ, 24 ಆಗಸ್ಟ್ 2018 (11:40 IST)
ಮುಂಬೈ: ಬಾಲಿವುಡ್ ಗೆ ಬರುವ ಮೊದಲು ಹಲವು ನೀಲಿ ಚಿತ್ರಗಳಲ್ಲಿ ನಟಿಸಿದ್ದ ಸನ್ನಿ ಲಿಯೋನ್ ತಮ್ಮ ಪತಿ ಡೇನಿಯಲ್ ವೆಬರ್ ತಮ್ಮ ಸಹಾಯಕ್ಕೆ ಬಂದ ಪರಿಯನ್ನು ವಿವರಿಸಿದ್ದಾರೆ.

ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸನ್ನಿ ಲಿಯೋನ್, ತಾವು ನೀಲಿ ಚಿತ್ರಗಳಲ್ಲಿ ನಟಿಸುವುದನ್ನು ನೋಡಲಾಗದೇ ತಮ್ಮ ಪತಿ ಕೈಗೊಂಡ ನಿರ್ಧಾರವನ್ನು ಬಹಿರಂಗಪಡಿಸಿದ್ದಾರೆ.

ಆಗ ಅವರಿಬ್ಬರೂ ಮದುವೆಯಾಗಿರಲಿಲ್ಲ. ಆದರೆ ಡೇನಿಯಲ್ ಗೆ ಮೊದಲ ನೋಟದಲ್ಲೇ ಸನ್ನಿ ಮೇಲೆ ಪ್ರೀತಿಯಾಗಿತ್ತಂತೆ. ಸನ್ನಿ ಲಿಯೋನ್ ಇಂತಹ ನೀಲಿ ಚಿತ್ರಗಳಲ್ಲಿ ಬೇರೆ ಪುರುಷರ ಜತೆ ಇಂಟಿಮೇಟ್ ದೃಶ್ಯಗಳಲ್ಲಿ ಅಭಿನಯಿಸುವುದನ್ನು ನೋಡಲಾಗದೇ ಡೇನಿಯಲ್‍ ತಮ್ಮ ಪ್ರಾಜೆಕ್ಟ್ ಗಳಲ್ಲಿ ಸನ್ನಿ ಜತೆ ತಾವೇ ಜೋಡಿಯಾಗಿ ಕಾಣಿಸಿಕೊಳ್ಳಲು ಶುರು ಮಾಡಿದರಂತೆ. ನಂತರ ತಮ್ಮದೇ ಒಂದು ಸಂಸ್ಥೆಯನ್ನು ಹುಟ್ಟು ಹಾಕಿದರು ಎಂದು ಸನ್ನಿ ವಿವರಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಕೇರಳದ ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡಲು 'ಆರ್‌ಎಕ್ಸ್' 100 ಚಿತ್ರತಂಡ ಮಾಡಿದ್ದೇನು ಗೊತ್ತಾ?