Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮದುವೆಯಲ್ಲಿ ನಂಬಿಕೆಯೇ ಇಲ್ಲ, ಅದು ಓಲ್ಡ್ ಫ್ಯಾಶನ್ ಎಂದ ಸಲ್ಮಾನ್ ಖಾನ್

ಮದುವೆಯಲ್ಲಿ ನಂಬಿಕೆಯೇ ಇಲ್ಲ, ಅದು ಓಲ್ಡ್ ಫ್ಯಾಶನ್ ಎಂದ ಸಲ್ಮಾನ್ ಖಾನ್
ಮುಂಬೈ , ಮಂಗಳವಾರ, 4 ಜೂನ್ 2019 (10:48 IST)
ಮುಂಬೈ: ಕೆಲವು ವರ್ಷಗಳಿಂದಲೂ ಕೇಳಿಬರುತ್ತಿರುವ ಪ್ರಶ್ನೆಯೆಂದರೆ ಸಲ್ಮಾನ್ ಖಾನ್ ಮದುವೆ ಯಾವಾಗ? ಈ ಪ್ರಶ್ನೆ ಕೇಳಿ ಕೇಳಿ ಸ್ವತಃ ಸಲ್ಲು ಮಿಯಾಗೂ ಸಾಕಾಗಿರಬೇಕು. ಅದಕ್ಕೇ ಇತ್ತೀಚೆಗೆ ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಕ್ಕ ಉತ್ತರ ನೀಡಿದ್ದಾರೆ.


ಮದುವೆ ಯಾವಾಗ ಎಂದು ಸಂದರ್ಶಕರು ಕೇಳಿದ್ದಕ್ಕೆ ‘ಮದುವೆಯಲ್ಲಿ ನನಗೆ ನಂಬಿಕೆಯೇ ಇಲ್ಲ. ಅದೀಗ ನಶಿಸಿಹೋಗುತ್ತಿರುವ ಒಂದು ವ್ಯವಸ್ಥೆ. ಆದರೆ ಸಂಗಾತಿ ಎನ್ನುವುದರಲ್ಲಿ ನನಗೆ ನಂಬಿಕೆಯಿದೆ’ ಎಂದಿದ್ದಾರೆ. ಈ ಮೂಲಕ ತಮ್ಮ ಮದುವೆ ಬಗ್ಗೆ ಹಬ್ಬುವ ರೂಮರ್ ಗಳಿಗೆ ಸಲ್ಲು ತಕ್ಕ ಉತ್ತರ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಿಚ್ಚ ಸುದೀಪ್ ಪೈಲ್ವಾನ್ ಸಸ್ಪೆನ್ಸ್ ಕೊನೆಗೂ ರಿವೀಲ್ ಆಯ್ತು! ಕಿಚ್ಚನಿಗಾಗಿ ಒಂದಾಗಲಿದ್ದಾರೆ ಈ ಮೆಗಾಸ್ಟಾರ್ ಗಳು!