ಈ ಪೂನಂಪಾಂಡೆ ಬಿಚ್ಚಮ್ಮ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆಗಾಗ ಟ್ವಿಟ್ಟರ್ನಲ್ಲೇ ಹಾಟ್ ಚಿತ್ರಗಳನ್ನು ಹರಿಯಬಿಟ್ಟು ಪಡ್ಡೆಗಳ ನಿದ್ದೆಗೆ ಬರೆ ಎಳೆಯುವ ಚಾಳಿ ಪೂನಂಗಿದೆ. ಸಾಕಷ್ಟು ಗ್ಯಾಪ್ ಬಳಿಕ ಇದೀಗ ಮತ್ತೆ ಪಡ್ಡೆಗಳ ಕಡೆಗೆ ಬೆನ್ನು ಮಾಡಿದ್ದಾರೆ.
ಪೂನಂ ಪಾಂಡೆಯ ಪ್ರಮುಖ ಅಸ್ತ್ರವೇ ತಮ್ಮ ದೇಹ. ಆಗಾಗ ಟೂಪೀಸ್, ಸಿಂಗಲ್ ಪೀಸ್, ಬಿಕಿನಿಯಲ್ಲಿ ಕಾಣಿಸಿಕೊಳ್ಳುವ ಪೂನಂ ಈ ಸಲ ಬೆನ್ನು ತೋರಿಸಿ ಮಂದಹಾಸ ಬೀರಿದ್ದಾಳೆ. ಇತ್ತೀಚೆಗೆ ಮುಂಬೈನಲ್ಲಿ ನಡೆದ ಜಾಹೀರಾತು ಕಂಪೆನಿಗಳ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದರು.
ಹಾಗಾಗಿ ಸ್ವಲ್ಪ ಸಭ್ಯವಾಗಿಯೇ ಬಂದಿದ್ದರು. ಇಲ್ಲಿರುವ ಫೋಟೋ ಅಲ್ಲಿನದೇ ಝಲಕ್. ಕನ್ನಡದ ಲವ್ ಈಸ್ ಪಾಯ್ಸನ್ ಎಂಬ ಚಿತ್ರದಲ್ಲಿ ಅಭಿನಯಿಸಿ ನಾಪತ್ತೆಯಾಗಿ ಬಿಟ್ಟಳು. ಈಗ ಬಾಲಿವುಡ್ನಲ್ಲೂ ಸುಳಿವಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.