Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಂಪ್ರದಾಯ ಮೀರಿ ಪತಿಯ ಅಂತ್ಯ ಸಂಸ್ಕಾರ ಮಾಡಿದ ಮಂದಿರಾ ಬೇಡಿ

ಸಂಪ್ರದಾಯ ಮೀರಿ ಪತಿಯ ಅಂತ್ಯ ಸಂಸ್ಕಾರ ಮಾಡಿದ ಮಂದಿರಾ ಬೇಡಿ
ಮುಂಬೈ , ಗುರುವಾರ, 1 ಜುಲೈ 2021 (13:40 IST)
ಮುಂಬೈ: ನಿನ್ನೆಯಷ್ಟೇ ನಿಧನರಾದ ನಿರ್ಮಾಪಕ ರಾಜ್ ಕೌಶಾಲ್ ಅವರ ಅಂತ್ಯ ಸಂಸ್ಕಾರವನ್ನು ಅವರ ಪತ್ನಿ, ನಟಿ ಮಂದಿರಾ ಬೇಡಿಯೇ ಸಂಪ್ರದಾಯ ಮೀರಿ ನೆರವೇರಿಸಿದ್ದಾರೆ.

Photo Courtesy: Google

ಸಾಮಾನ್ಯವಾಗಿ ಹಿಂದೂ ಸಂಪ್ರದಾಯ ಪ್ರಕಾರ ಮೃತರ ಅಂತ್ಯ ಸಂಸ್ಕಾರವನ್ನು ಹೆಣ್ಣು ಮಕ್ಕಳು ಮಾಡುವಂತಿಲ್ಲ. ಆದರೆ ಮಂದಿರಾ ಬೇಡಿ ಸಂಪ್ರದಾಯ ಮೀರಿ ತಮ್ಮ ಪ್ರೀತಿಯ ಪತಿಯ ಅಂತ್ಯ ಸಂಸ್ಕಾರವನ್ನು ತಾವೇ ಮಾಡಿದ್ದಾರೆ.

ಹೃದಯಾಘಾತದಿಂದ ಸಾವನ್ನಪ್ಪಿದ್ದ ರಾಜ್ ಕೌಶಾಲ್ ಸಾವು ಅವರ ಕುಟುಂಬಸ್ಥರಿಗೆ ತೀವ್ರ ಆಘಾತ ತಂದಿದೆ. ಬಿಕ್ಕಿ ಬಿಕ್ಕಿ ಅಳುತ್ತಿದ್ದ ಮಂದಿರಾ ಬೇಡಿ ಸ್ವತಃ ತಾವೇ ಮಡಕೆ ಹೊತ್ತು ಸಾಗುವ ಮೂಲಕ ಅಂತ್ಯ ಸಂಸ್ಕಾರ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್ ಎದೆ ಸೀಳು ದರ್ಶನ