ಬಾಲಿವುಡ್‌ನಲ್ಲಿ 'ಮುನ್ನಿ ಬದ್ನಾಮ್ ಹುಯಿ' ಎಂದು ಸಖತ್ತಾಗಿ ಕುಣಿದು, ಭಾರತದ ಟಾಪ್ ಐಟಂ ಗರ್ಲ್ ಮಲೈಕಾ ಅರೋರಾ.. ಈ ಸೆಕ್ಸಿ ಆಕ್ಟ್ರೆಸ್ ಬಹುದಿನಗಳವರೆಗೆ ರಹಸ್ಯವಾಗಿ ಇರಿಸಿಕೊಂಡಿದ್ದ ತಮ್ಮ ಸೆಕ್ಸಿ ಫಿಗರ್ ಬಗ್ಗೆ ಬಿಚ್ಚಿಟ್ಟಿದ್ದಾರೆ..ನಾನು ಸೆಕ್ಸಿ ಆಂಡ್ ಬ್ಯೂಟಿಫುಲ್ ಆಗಿ ಕಾಣಲು ಟ್ಲಾಯೆಟ್ ಪೇಪರ್ ತಿನ್ನುತ್ತೇನೆ, ನನ್ನ ಫಿಟ್‌ನೆಸ್ ಗುಟ್ಟು.. ನನ್ನಂತೆ ಕಾಣಲು ನೀವು ಟಾಯ್ಲೆಟ್ ಪೇಪರ್ ತಿನ್ನಿ ಎಂದಿದ್ದಾಳೆ' ಮಲೈಕಾ ಅರೋರಾ..
ಇವರು ತಾವು ಸುಂದರವಾಗಿ ಕಾಣಲು ಏನ್ ಮಾಡ್ತಾರೆ ಗೊತ್ತಾ..? ಅದನ್ನು ಕೇಳಿದ್ರೆ ನಿಮಗೂ ಆಶ್ಚರ್ಯವಾಗಬಹುದು.. ಯೆಸ್ ಮಲೈಕಾ ಅರೋರಾ ತಾವು ಸುಂದರವಾಗಿ ಹಾಗೂ ಸೆಕ್ಸಿಯಾಗಿ ಕಾಣಲು ಟಾಯ್ಲೆಟ್ ಪೇಪರನ್ನು ತಿನ್ನುತ್ತಾರಂತೆ..
ಮಲೈಕಾ ಅರೋರಾ ಸೆಕ್ಸಿಯಾಗಿ ಕಾಣಲು ಅವರು ಏನು ತಿನ್ನುತ್ತಾರೆ ಎಂದು ಬಹುಜನರ ಪ್ರಶ್ನೆಯಾಗಿತ್ತು.. ಅವರು ಫಿಟ್ ಆಂಡ್ ಫೈನ್ ಆಗಿ ಕಾಣಲು ಕಾರಣವೇನು ಎಂಬುದರ ಕುರಿತು ರಿಯಾಲಿಟಿ ಶೋ ಇಂಡಿಯಾಸ್ ಗಾಟ್ ಟ್ಯಾಲೆಂಟ್ ಒಂದರಲ್ಲಿ ಬಿಚ್ಚಿಟ್ಟಿದ್ದಾರೆ.
'ನನ್ನ ಆರೋಗ್ಯದ ಗುಟ್ಟು ಟಾಯ್ಲೆಟ್ ಪೇಪರ್, ನನ್ನಂತೆ ಕಾಣಲು ನೀವು ಟಾಯ್ಲೆಟ್ ಪೇಪರ್ ತಿನ್ನಿ ಎಂದಿದ್ದಾಳೆ' ಮಲೈಕಾ ಅರೋರಾ....ಅದೇ ವೇಳೆ ಪಕ್ಕದಲ್ಲಿ ಕುಳಿತಿದ್ದ ನಿರ್ಮಾಪಕ ಕರಣ್ ಜೋಹರ್ ಮಾತಿಗೆ ಈ ಹೇಳಿಕೆ ನೀಡಿದ್ದಾಳೆ.
ರಿಯಾಲಿಟಿ ಶೋ ವೇಳೆ ಮಲೈಕಾ ಅರೋರಾ ಟಾಯ್ಲೆಟ್ ಪೇಪರ್ ಬಗ್ಗೆ ತಮಾಷೆ ಮಾಡಿದ್ದಾರೆ. ಕರಣ್ ಜತೆಗೆ ಮಾಡಿದ ಕಾಮಿಡಿ ನೋಡಿ ಜನರು ನಕ್ಕು ಬಿಟ್ಟರಂತೆ... ಶೋ ವೇಳೆ ಮಲೈಕಾ ಅರೋರಾ ಸೌಂದರ್ಯದ ಗುಟ್ಟು ಕೇಳಿದ ಜನರಿಗಂತೂ ಆಶ್ಚರ್ಯವಾಗದೇ ಇರದು.