Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮದ್ಯ, ಸಿಗರೇಟ್‌ ಬ್ಯ್ರಾಂಡ್‌ಗಳ ಪ್ರಚಾರಕ್ಕೆ ಸಹಿ ಹಾಕದ ಮಲೈಕಾ

ಮದ್ಯ, ಸಿಗರೇಟ್‌ ಬ್ಯ್ರಾಂಡ್‌ಗಳ ಪ್ರಚಾರಕ್ಕೆ ಸಹಿ ಹಾಕದ ಮಲೈಕಾ
ಮುಂಬೈ , ಶನಿವಾರ, 30 ಏಪ್ರಿಲ್ 2016 (14:57 IST)
ಮಲೈಕಾ ಅರೋರಾ ಎಂದಿಗೂ ಸಮಾಜಕ್ಕೆ ಉತ್ತಮವಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅದಕ್ಕಾಗಿ ಮಲ್ಲಿಕಾ , ಮದ್ಯ, ಸಿಗರೇಟ್ ಹಾಗೂ ಸ್ಕೀನ್ ಫೇರ್ ಮಾಡುವ ಬ್ರ್ಯಾಂಡ್‌ಗಳ ಬಗ್ಗೆ ಅತಿ ಹೆಚ್ಚು ನಂಬಿಕೆ ಇಲ್ವಂತೆ. ಅವರು ಎಂದಿಗೂ ಪ್ರಚಾರ ಮಾಡುದಿಲ್ವಂತೆ.
ಜಾಹೀರಾತು ಒಪ್ಪಂದಗಳ ಮಾನದಂಡಗಳ ಬಗ್ಗೆ ಕೇಳಲಾದ ಪ್ರಶ್ನೆಗೆ, ನನ್ನ ನಿಜ ಜೀವನದಲ್ಲಿ ಬ್ರ್ಯಾಂಡ್‌ಗಳ ಅತಿ ಮುಖ್ಯವಾದದ್ದು ಎಂದು ತಿಳಿಸಿದ್ದಾರೆ ಮಲೈಕಾ  ಅರೋರಾ. 
 
ಒಂದು ಬ್ರ್ಯಾಂಡ್‌ನ್ನು ಪ್ರಚಾರ ಮಾಡಬೇಕಾದರೆ, ಅದರ ಗುಣಮಟ್ಟದ ಬಗ್ಗೆ ಅರಿವಿರಬೇಕು. ಬ್ರ್ಯಾಂಡ್‌ನ ಪ್ರಾಮುಖ್ಯತೆ ಬಗ್ಗೆ ತಿಳಿದುಕೊಂಡಿರಬೇಕು ಎಂದು ಹೇಳಿದ್ದಾರೆ ಮಲೈಕಾ ... ಒಂದು ವೇಳೆ ಆಲ್ಕೋಹಾಲ್ ಹಾಗೂ ಸಿಗರೇಟ್‌ ಪ್ರಚಾರ ಮಾಡುತ್ತೀರಾ ಎಂದು ಕೇಳಿದ್ರೆ, ನಾನು ಒಪ್ಪಿಕೊಳ್ಳುವುದಿಲ್ಲ.ಯಾಕಂದ್ರೆ ಅಂಥ ಉತ್ಪನ್ನಗಳಲ್ಲಿ ನನಗೆ ನಂಬಿಕೆ ಇಲ್ಲ ಎಂದು ಹೇಳಿದ್ದಾಳೆ ಮಲೈಕಾ ಅರೋರಾ. 
 
ಪತಿ ಅರ್ಬಾಜ್ ಖಾನ್‌ಗೆ ಡೈವೋರ್ಸ್ ನೀಡುವುದರ  ಕುರಿತು ಸುದ್ದಿ ಮಾಡಿದ್ದ ಮಲೈಕಾ ಅರೋರಾ, ಹಾಗಿದ್ದರೂ ಇಬ್ಬರು ಡೈವೋರ್ಸ್ ನೀಡುತ್ತಾರೆ ಎಂಬುದರ ಬಗ್ಗೆ ವದಂತಿ ಹರಡುತ್ತಲೇ ಇತ್ತು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಸುಷ್ಮಿತಾ ಸೇನ್ ನನ್ನ ನೆಚ್ಚಿನ ನಟಿ- ಫರ್ಹಾ ಖಾನ್