Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮರು ಮದುವೆಯಾಗಲಿದ್ದಾರಾ ನಟಿ ಕರೀಷ್ಮಾ ಕಪೂರ್?

ಮರು ಮದುವೆಯಾಗಲಿದ್ದಾರಾ ನಟಿ ಕರೀಷ್ಮಾ ಕಪೂರ್?
ಮುಂಬೈ , ಶನಿವಾರ, 30 ಏಪ್ರಿಲ್ 2022 (06:05 IST)
ಮುಂಬೈ: ಬಾಲಿವುಡ್ ನಟಿ ಕರೀಷ್ಮಾ ಕಪೂರ್ ಮೊದಲ ಮದುವೆಯ ಕಹಿಯ ನಂತರ ಎರಡನೇ ಮದುವೆಯಾಗಲು ಸಿದ್ಧರಾಗಿದ್ದಾರಾ?

ಈ ಪ್ರಶ್ನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೋತ್ತರ ವೇಳೆ ಅಭಿಮಾನಿಯೊಬ್ಬರು ಕರೀಷ್ಮಾರನ್ನು ಕೇಳಿದ್ದರು. ಇದಕ್ಕೆ ಕರೀಷ್ಮಾ ತಕ್ಕ ಉತ್ತರ ಕೊಟ್ಟಿದ್ದಾರೆ.

ಯೋಚನೆ ಮಾಡುವಂತಹ ಇಮೋಜಿ ಪ್ರಕಟಿಸಿ ‘ಸಂದರ್ಭಕ್ಕೆ ಹೊಂದಿಕೊಂಡು ಇರುತ್ತದೆ’ ಎಂದು ಬರೆದುಕೊಂಡಿದ್ದಾರೆ. 2003 ರಲ್ಲಿ ಸಂಜಯ್ ಕಪೂರ್ ಜೊತೆಗೆ ಮದುವೆಯಾಗಿದ್ದ ಕರೀಷ್ಮಾ ಇಬ್ಬರು ಮಕ್ಕಳಾದ ಬಳಿಕ ಪತಿ ಸಂಜಯ್ ಕಪೂರ್ ರಿಂದ 2014 ರಲ್ಲಿ ಪ್ರತ್ಯೇಕವಾಗಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಕ್ರಾಂತಿ ಸೆಕೆಂಡ್ ಹಾಫ್ ಗಾಗಿ ಸ್ಲಿಮ್ ಆಗ್ತಿದ್ದಾರೆ ಡಿ ಬಾಸ್ ದರ್ಶನ್