Webdunia - Bharat's app for daily news and videos

Install App

ಜಯಾ ಇಚ್ಛೆಯಂತೆ ಅಮ್ಮನಾಗಾತ್ತಾರಾ ಐಶ್

Webdunia
ಬುಧವಾರ, 11 ಜನವರಿ 2017 (08:44 IST)
ಹೃದಯಾಘಾತದಿಂದ ಇತ್ತೀಚಿಗಷ್ಟೇ ಅಪಾರ ಅಭಿಮಾನಿಗಳನ್ನಗಲಿದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಜೆ. ಜಯಲಲಿತಾ ಅವರ ಸಿನಿಮಾ ತೆರೆಯ ಮೇಲೆ ಮೂಡಿಬರಲಿದೆ ಎಂದ ಸುದ್ದಿ ಹರಿದಾಡುತ್ತಿದೆ. ಈ ಸುದ್ದಿ ಕೇಳಿಯೇ ಥ್ರಿಲ್ ಆಗಿರುವ ಅವರ ಅಭಿಮಾನಿಗಳು ತಮ್ಮ ಪ್ರೀತಿಯ ಅಮ್ಮನನ್ನು ಪರದೆಯ ಮೇಲೆ ನೋಡಿ ಕಣ್ತುಂಬಿಕೊಳ್ಳಲು ಕಾತರಿಸುತ್ತಿದ್ದಾರೆ. 

ಮತ್ತೀಗ ಎದುರಾಗಿರೋ ಪ್ರಶ್ನೆ, ಅಮ್ಮನ ಸ್ಥಾನಕ್ಕೆ ಯಾರು ಸೂಕ್ತರು ಎಂಬ ಬಗ್ಗೆ. ಆದರೆ ನಟಿ ಪರಿವರ್ತಿತ ರಾಜಕಾರಣಿ ಜಯಲಲಿತಾ ಅವರು 1999ರಲ್ಲಿ ಬಾಲಿವುಡ್‌ನ ಪ್ರಸಿದ್ಧ ಟಿವಿ ನಿರೂಪಕಿ ಸಿಮಿ ಗರೆವಾಲ್‌ ಅವರು ನಡೆಸಿದ ಸಂದರ್ಶನದಲ್ಲಿ ಜಯಲಲಿತಾ ತಮ್ಮ ಜೀವನಗಾಥೆ ಸಿನಿಮಾ ಆಗುವುದಾದರೆ. ನನ್ನ ಪಾತ್ರಕ್ಕೆ ಐಶ್ವರ್ಯ ರೈ ಸೂಕ್ತ ಎಂದಿದ್ದರು. "ನನ್ನ ಯೌವ್ವನದ ಪಾತ್ರಕ್ಕೆ ಜೀವ ತುಂಬಲು ಐಶ್ವರ್ಯ ರೈ ಸೂಕ್ತ ಎಂದೆನಿಸುತ್ತದೆ. ಆದರೆ ನನ್ನ ಯೌವ್ವನದ ನಂತರದ ಪಾತ್ರಕ್ಕೆ ಆಯ್ಕೆ ಕಷ್ಟವಾಗಬಹುದು ಎಂದಿದ್ದರು. 
 
ಮಣಿರತ್ನಂ ಅವರ 'ಇರುವರ್‌' ಸಿನಿಮಾದಲ್ಲಿ ಜಯಾರ ಪಾತ್ರದಲ್ಲಿ ಕಾಣಿಸಿಕೊಂದಿದ್ದ ಐಶ್, ಜಯಾ ಅವರ ಇಚ್ಛೆಯಂತೆ ಮತ್ತೆ 'ಅಮ್ಮನಾಗ್ತಾರೆ' ಎಂಬುದನ್ನು ಕಾದು ನೋಡಬೇಕಷ್ಟೇ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments