ಬಹುಭಾಷಾ ನಟಿ ಇಲಿಯಾನಾ ಸಹ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದರಂತೆ. ತನ್ನ ಮಾಜಿ ಪ್ರಿಯಕರ ನೀಡಿದ ಕಿರುಕುಳದ ಕಹಿ ಅನುಭವವನ್ನ ಇಲಿಯಾನಾ ಟ್ವಿಟ್ಟರ್`ನಲ್ಲಿ ಬಿಚ್ಚಿಟ್ಟಿದಾರೆ.
ನನಗೆ ಬೇಕಾದ್ದನ್ನ ಕೊಡು ಎಂದು ಹಿಂಸಿಸುತ್ತಿದ್ದ ಆತ ಕಳುಹಿಸುತ್ತಿದ್ದ ಅಶ್ಲೀಲ ಸಂದೇಶ ಮತ್ತು ಆಡಿಯೋ ತುಣುಕುಗಳನ್ನ ಸಹ ಟ್ವಿಟ್ಟರ್`ಗೆ ಹಾಕಿದ್ದಾರೆ.
ಇದು ನನ್ನ ಜೀವನದ ಅತ್ಯಂತ ಕೆಟ್ಟ ಅನುಭವ, ಪೋಷಕರು ಬೆಂಬಲಕ್ಕೆ ನಿಂತಿದ್ದರಿಂದ ಅದರಿಂದ ಹೊರಬರಲು ಸಾಧ್ಯವಾಯಿತು ಎಂದು ಹೇಳಿಕೊಂಡಿದ್ದಾರೆ.