Webdunia - Bharat's app for daily news and videos

Install App

ನಾನಷ್ಟೇ ಅಲ್ಲ, ರಾಂದೇವ್, ಮೋದಿ ಸಹ ಬ್ರಹ್ಮಚಾರಿಗಳು

Webdunia
ಶನಿವಾರ, 14 ಜನವರಿ 2017 (09:55 IST)
ಇದುವಗೂ ಒಂಟಿಯಾಗಿ ಜೀವಿಸಿದ್ದು ಆನಂದದಾಯಕವಾಗಿದೆ ಎಂದು ಬಾಲಿವುಡ್ ನಟಿ ರಾಖಿ ಸಾವಂತ್ ಹೇಳಿದ್ದಾರೆ. ಬಾಬಾ ರಾಮ್ ದೇವ್, ಪ್ರಧಾನಿ ಮೋದಿ, ಸಲ್ಮಾನ್ ಖಾನ್...ಇವರೆಲ್ಲಾ ಬ್ರಹ್ಮಚಾರಿಗಳು. ಅವರನ್ನು ನೋಡಿ ನಾನು ಸಹ ಹಾಗೆಯೇ ಇರಬೇಕೆಂದಿದ್ದೇನೆ. 
 
ಆದರೆ ನನ್ನ ಸಹಚರರು ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ಮತ್ತೊಮ್ಮೆ ರಾಖಿ ಕಾ ಸ್ವಯಂವರ್ ರಿಯಾಲಿಟಿ ಶೋ ನಿರ್ವಹಿಸಲಿದ್ದಾರೆ ಎಂದಿದ್ದಾರೆ. ರಾಖಿ ಸಾವಂತ್ ಈ ಹಿಂದೆ ಕ್ರೇಜಿ 4, 1920 ಎಂಬ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
 
ಈ ಹಿಂದೊಮ್ಮೆ 2009ರಲ್ಲಿ ನಿರ್ವಹಿಸಿದ ಇದೇ ಶೋನ ಮೊದಲ ಸೀಸನ್‌ನಲ್ಲಿ ಕೆನಡಾದ ಉದ್ಯಮಿ ಈಲೇಶ್ ಪರುಜನ್‍ವಾಲಾರನ್ನು ತನ್ನ ಬಾಳ ಸಂಗಾತಿಯಾಗಿ ಆಯ್ಕೆ ಮಾಡಿಕೊಂಡಿದ್ದರು. ಆದರೆ ಭಿನ್ನಾಭಿಪ್ರಾಯಗಳ ಕಾರಣ ಇಬ್ಬರೂ ದೂರವಾದರು.
 
ಧನವಂತ, ಕಷ್ಟಪಡುವವ, ನಾಲ್ಕು ಮಂದಿಯ ಜತೆ ಓಡಾಡುವವ, ಶಕ್ತಿವಂತ ವ್ಯಕ್ತಿ ಸಿಗುವವರೆಗೂ ತಾನು ಮದುವೆಯಾಗಲ್ಲ ಎಂದು ಇತ್ತೀಚೆಗೆ ರಾಖಿ ಹೇಳಿದ್ದಾರೆ. ಆ ರೀತಿಯ ಯುವಕನನ್ನು ಹುಡುಕರು ಈಗ ಮತ್ತೊಮ್ಮೆ ರಾಖಿ ಕಾ ಸ್ವಯಂವರ ಆಯೋಜಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments