ಬಹಳಷ್ಟು ಮಹಿಳೆಯರ ತಿಳಿದುಕೊಂಡಿರುವ ರಣಬೀರ್ ಪ್ರಕಾರ ಸ್ಟೈಲಿಸ್ಟ್ ಮಹಿಳೆ ಅವರ ಅಜ್ಜಿ ಕೃಷ್ಣಾ ರಾಜ್ ಕಪೂರ್ ಇದ್ದಾಳಂತೆ. ರಣಬೀರ್ ತಮ್ಮ ಕುಟುಂಬದಲ್ಲೇ ಅಜ್ಜಿ ಜತೆಗೆ ತುಂಬಾ ಹತ್ತಿರವಾಗಿದ್ದಾರೆ. ನನ್ನ ಪ್ರಕಾರ ನನ್ನ ಅಜ್ಜಿಯೇ ತುಂಬಾ ಸ್ಟೈಲಿಸ್ಟ್ ವುಮೇನ್ ಎಂದು ರಣಬೀರ್ ಕಪೂರ್ ತಿಳಿಸಿದ್ದಾರೆ.
ದೀಪಿಕಾ ಪಡುಕೋಣೆಯಿಂದ ಹಿಡಿದು ಕತ್ರೀನಾ ಕೈಫ್ವರೆಗೂ ರಿಲೇಷನ್ಶಿಪ್ನಲ್ಲಿದ್ದ ರಣಬೀರ್, ಹಲವು ನಟಿಯರ ಜತೆ ಸುತ್ತಾಡಿ ಸುದ್ದಿ ಮಾಡಿದ್ದರು... ಕತ್ರೀನಾ ಜತೆಗಿನ ಲಿವ್ ಆಂಡ್ ರಿಲೇಷನ್ ಶಿಪ್ ವಿಷಯಕ್ಕೆ ತುಂಬಾ ಸುದ್ದಿ ಮಾಡಿದರು. ಇದೀಗ ರಣಬೀರ್ ಕಪೂರ್ ಮತ್ತೊಂದು ರಹಸ್ಯ ಬಿಚ್ಚಿಟ್ಟಿದ್ದಾರೆ. ಅವರ ಪ್ರಕಾರ ಸ್ಟೈಲಿಸ್ಟ್ ಮಹಿಳೆ ಯಾರು ಎಂದರೆ ಅದು ನಿಮಗೂ ಆಶ್ಚರ್ಯ ಆಗಬಹುದು.
ನಾನು ಟೀನೇಜ್ ನಲ್ಲಿದ್ದಾಗ ಅಮಿತಾಬ್ ಬಚ್ಚನ್ ನನ್ನ ಐಕಾನ್ ಆಗಿದ್ದರು ಎಂದು ರಣಬೀರ್ ತಿಳಿಸಿದ್ದಾರೆ. ರಣಬೀರ್ ಕಪೂರ್ ಬಿಗ್ ಬಿ ಅವರ ನಟನೆಯನ್ನು ತಂಬಾ ಇಷ್ಟಪಡುತ್ತಿದ್ದರಂತೆ.