Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕರ್ವಾ ಚೌತ್ ವ್ರತದಲ್ಲಿ ಅನುಷ್ಕಾ ಶರ್ಮಾ ಧರಿಸಿದ ಸೀರೆಯ ಬೆಲೆ ಎಷ್ಟು ಗೊತ್ತಾ?

ಕರ್ವಾ ಚೌತ್ ವ್ರತದಲ್ಲಿ  ಅನುಷ್ಕಾ ಶರ್ಮಾ ಧರಿಸಿದ ಸೀರೆಯ ಬೆಲೆ ಎಷ್ಟು ಗೊತ್ತಾ?
ಮುಂಬೈ , ಶುಕ್ರವಾರ, 2 ನವೆಂಬರ್ 2018 (06:32 IST)
ಮುಂಬೈ : ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ಪತಿಯ ಒಳಿತಿಗಾಗಿ ಆಚರಿಸಿದ ಕರ್ವಾ ಚೌತ್ ವ್ರತಕ್ಕೆ ಧರಿಸಿದ ಸೀರೆಯ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ.


ಹೌದು. ಬಾಲಿವುಡ್‌ನ ಬಹುತೇಕ ವಿವಾಹಿತ ಸ್ಟಾರ್‌ ನಟಿಯರು ತಮ್ಮ ಪತಿಯರ ಒಳಿತಿಗಾಗಿ ಕರ್ವಾ ಚೌತ್ ವ್ರತವನ್ನು ಆಚರಿಸಿದ್ದರು. ಆ ಪೈಕಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಮಡದಿ ನಟಿ ಅನುಷ್ಕಾ ಶರ್ಮಾ ಸಹ ಒಬ್ಬರು. ವ್ರತ ಆಚರಣೆ ಬಳಿಕ ಅನುಷ್ಕಾ, ವಿರಾಟ್ ಜೊತೆ ಸೆಲ್ಫಿ ತೆಗೆಸಿಕೊಂಡು ಅದನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದರು.


ಇದರಲ್ಲಿಅನುಷ್ಕಾ ಹಳದಿ ಬಣ್ಣದ ಸೀರೆ ಧರಿಸಿದ್ದರು, ಈ ಸೀರೆ ಬಗ್ಗೆ ಟ್ವೀಟರ್ ನಲ್ಲಿ ಇದೀಗ  ಚರ್ಚೆ ಶುರುವಾಗಿದ್ದು, ಈ ಸೀರೆಯ ಬೆಲೆ ಬರೋಬರಿ 8 ಲಕ್ಷ ರೂಪಾಯಿ ಎನ್ನುವ ಮಾತುಗಳು ಬಾಲಿವುಡ್‌ ಅಂಗಳದಿಂದ ಕೇಳಿಬಂದಿದೆ. ಇದೇ ಕಾರಣಕ್ಕೆ, ಆ ಫೋಟೊವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

Share this Story:

Follow Webdunia kannada

ಮುಂದಿನ ಸುದ್ದಿ

ನಿರ್ದೇಶಕ ಗುರುಪ್ರಸಾದ್ ಮೇಲೆ ಕಿಡಿಕಾರಿದ ಸಂಗೀತಾ ಭಟ್ ಪತಿ ಸುದರ್ಶನ್