Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅರ್ಜುನ್ ಕಪೂರ್ ಮೇಲೆ ಪರಿಣಿತಿ ಚೋಪ್ರಾ ಮಾಡಿದ ಆರೋಪವೇನು ಗೊತ್ತಾ…?

ಅರ್ಜುನ್ ಕಪೂರ್ ಮೇಲೆ  ಪರಿಣಿತಿ ಚೋಪ್ರಾ ಮಾಡಿದ  ಆರೋಪವೇನು ಗೊತ್ತಾ…?
ಮುಂಬೈ , ಬುಧವಾರ, 6 ಜೂನ್ 2018 (14:00 IST)
ಮುಂಬೈ : ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅವರು ನಟ ಅರ್ಜುನ್ ಕಪೂರ್ ತನ್ನ ಜೊತೆ ಕೆಟ್ಟದಾಗಿ ನಡೆದುಕೊಳ್ತಾರೆ ಎಂದು ತಿಳಿಸಿ ವಿಡಿಯೋವೊಂದನ್ನು ಅಪ್ಲೋಡ್ ಮಾಡಿದ್ದಾರೆ.

2012ರಲ್ಲಿ ‘ಇಷ್ಕಜಾದೆ’ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿಕೊಟ್ಟಿದ್ದ ಅರ್ಜುನ್ ಕಪೂರ್- ಪರಿಣಿತಿ ಚೋಪ್ರಾ ಅವರ ಜೋಡಿ ಇದೀಗ ‘ನಮಸ್ತೆ ಇಂಗ್ಲೆಂಡ್’ ಚಿತ್ರದ ಮೂಲಕ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುವ ಎಂಬ ವಿಷಯ ಎಲ್ಲರಿಗೂ ತಿಳಿದೆ ಇದೆ. ಈ ಚಿತ್ರದ  ಶೂಟಿಂಗ್ ಕೂಡ  ಭರ್ಜರಿಯಾಗಿ ನಡೆಯುತ್ತಿದೆ.

 

ಆದರೆ  ಚಿತ್ರದ ಸೆಟ್ ನಲ್ಲಿ ನಡೆದ ಘಟನೆಯೊಂದರ ವಿಡಿಯೋವನ್ನು ಇದೀಗ ನಟಿ ಪರಿಣಿತಿ ಚೋಪ್ರಾ ಅವರು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾರೆ. ಅದರ ಜೊತೆಗೆ ಸೆಟ್ ನಲ್ಲಿ ನನ್ನ ಜೊತೆ ಅರ್ಜುನ್ ಕೆಟ್ಟದಾಗಿ ನಡೆದುಕೊಳ್ತಾರೆ ನೋಡಿ ಎಂದು ಶೀರ್ಷಿಕೆ ಕೂಡ ನೀಡಿದ್ದಾಳೆ. ಆದರೆ ಈ ಆರೋಪವನ್ನು ನಟಿ ಪರಿಣಿತಿ ಚೋಪ್ರಾ ಗಂಭೀರವಾಗಿ ಮಾಡಿದ್ದಲ್ಲ, ಜಸ್ಟ್ ತಮಾಷೆಗಾಗಿ ಅಷ್ಟೇ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 


Share this Story:

Follow Webdunia kannada

ಮುಂದಿನ ಸುದ್ದಿ

ಪ್ರೇಕ್ಷಕರನ್ನು ಮುಜುಗರಕ್ಕೀಡು ಮಾಡಿದೆಯಂತೆ 'ವೀರ್ ದಿ ವೆಡ್ಡಿಂಗ್' ಚಿತ್ರದ ಈ ಸನ್ನಿವೇಶ