Webdunia - Bharat's app for daily news and videos

Install App

ಶಿಲ್ಪಾ ಶೆಟ್ಟಿ ಗಂಡ ಮತ್ತು ಮಗನ ಮೆಚ್ಚಿನ ನಟಿ ಯಾರೂ ಗೊತ್ತಾ…?

Webdunia
ಬುಧವಾರ, 20 ಡಿಸೆಂಬರ್ 2017 (07:28 IST)
ಮುಂಬೈ: ಬಹಳಷ್ಟು ಮಂದಿಗೆ ತಮ್ಮ ಪಕ್ಕದಲ್ಲಿರುವವರು ಎಷ್ಟೇ ಸುಂದರವಾಗಿದ್ದರೂ, ಪ್ರತಿಭಾವಂತರಾಗಿದ್ದರೂ ಅವರು ಅವರ ಫೆವರೇಟ್ ಆಗಲ್ಲ, ಬದಲಾಗಿ ಬೇರೆಯವರು ಇಷ್ಟವಾಗುತ್ತಾರೆ.


ಹಾಗೆ ಬಾಲಿವುಡ್ ನ ನಟಿ ಶಿಲ್ಪಾ ಶೆಟ್ಟಿ ಅವರು ಫೇಮಸ್ ಹೀರೋಯಿನ್ ಆಗಿದ್ದರೂ ಅವರ ಪತಿ ರಾಜ್ ಕುಂದ್ರ ಅವರಿಗೆ ಮಾತ್ರ ಫೆವರೇಟ್ ನಟಿ ದೀಪಿಕಾ ಪಡುಕೋಣೆಯಂತೆ. ಈ ವಿಷಯ ಆಕೆಗೆ ತನ್ನ ಮಗನಿಂದ ತಿಳಿದಿದೆಯಂತೆ. ಹಾಗೆ ಅವರ ಪುತ್ರ ವಿವಾನ್ ಗೂ ಕೂಡ ದೀಪಿಕಾ ಅವರೆ ಫೆವರೇಟ್ ನಟಿಯಂತೆ. ಅದರ ಬಗ್ಗೆ ಶಿಲ್ಪಾ ಅವರು ಕೇಳಿದಕ್ಕೆ ಆತ ಶಿಲ್ಪಾ ಅವರಿಗೆ’ ಸಿಲ್ಲಿ ಮಾಮ್’ ಎಂದಿದಾನಂತೆ. ಫ್ಯಾಮಿಲಿ ಜೊತೆ ಔಟಿಂಗ್ ಹೋಗಿದ್ದಾಗ ವಿವಾನ್ ಅಲ್ಲಿದ್ದ ದೀಪಿಕಾ ಪಡುಕೋಣೆಯ ಕಟೌಟ್ ನೋಡಿ  ಇವರು ನನ್ನ ಫೆವರೆಟ್ ನಟಿ ಎಂದಿದಾನಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments