ಮುಂಬೈ: ಬಹಳಷ್ಟು ಮಂದಿಗೆ ತಮ್ಮ ಪಕ್ಕದಲ್ಲಿರುವವರು ಎಷ್ಟೇ ಸುಂದರವಾಗಿದ್ದರೂ, ಪ್ರತಿಭಾವಂತರಾಗಿದ್ದರೂ ಅವರು ಅವರ ಫೆವರೇಟ್ ಆಗಲ್ಲ, ಬದಲಾಗಿ ಬೇರೆಯವರು ಇಷ್ಟವಾಗುತ್ತಾರೆ.
ಹಾಗೆ ಬಾಲಿವುಡ್ ನ ನಟಿ ಶಿಲ್ಪಾ ಶೆಟ್ಟಿ ಅವರು ಫೇಮಸ್ ಹೀರೋಯಿನ್ ಆಗಿದ್ದರೂ ಅವರ ಪತಿ ರಾಜ್ ಕುಂದ್ರ ಅವರಿಗೆ ಮಾತ್ರ ಫೆವರೇಟ್ ನಟಿ ದೀಪಿಕಾ ಪಡುಕೋಣೆಯಂತೆ. ಈ ವಿಷಯ ಆಕೆಗೆ ತನ್ನ ಮಗನಿಂದ ತಿಳಿದಿದೆಯಂತೆ. ಹಾಗೆ ಅವರ ಪುತ್ರ ವಿವಾನ್ ಗೂ ಕೂಡ ದೀಪಿಕಾ ಅವರೆ ಫೆವರೇಟ್ ನಟಿಯಂತೆ. ಅದರ ಬಗ್ಗೆ ಶಿಲ್ಪಾ ಅವರು ಕೇಳಿದಕ್ಕೆ ಆತ ಶಿಲ್ಪಾ ಅವರಿಗೆ’ ಸಿಲ್ಲಿ ಮಾಮ್’ ಎಂದಿದಾನಂತೆ. ಫ್ಯಾಮಿಲಿ ಜೊತೆ ಔಟಿಂಗ್ ಹೋಗಿದ್ದಾಗ ವಿವಾನ್ ಅಲ್ಲಿದ್ದ ದೀಪಿಕಾ ಪಡುಕೋಣೆಯ ಕಟೌಟ್ ನೋಡಿ ಇವರು ನನ್ನ ಫೆವರೆಟ್ ನಟಿ ಎಂದಿದಾನಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ