Webdunia - Bharat's app for daily news and videos

Install App

ಚಿತ್ರರಂಗಕ್ಕೆ ಮಗಳ ಎಂಟ್ರಿ ಇಷ್ಟ ಇಲ್ಲ ಎಂದಿದ್ದಕ್ಕೆ ಮಾಜಿ ಹೆಂಡ್ತಿಯಿಂದ ಬೈಸಿಕೊಂಡ್ರಾ ಸೈಫ್..!

Webdunia
ಬುಧವಾರ, 28 ಜೂನ್ 2017 (17:05 IST)
ಮುಂಬೈ:ಮಗಳು ಸಾರಾ ಆಲಿ ಖಾನ್‌ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿರುವುದು ತನಗೆ ಇಷ್ಟವಿಲ್ಲ ಎಂದು ಈ ಹಿಂದೆ ನಟ ಸೈಫ್ ಅಲಿಖಾನ್  ಹೇಳಿಕೆ ನೀಡಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಮಗಳ ಚಿತ್ರರಂಗ ಪ್ರವೇಶಕ್ಕೆ ತಾಯಿ ಅಮೃತ ಸಿಂಗ್ ಪ್ರೋತ್ಸಾಹವಿದೆ.
 
ಒಟ್ಟಿನಲ್ಲಿ ಸಾರಾ ಆಲಿ ಖಾನ್ ಕೊನೆಗೂ ಅಭಿಷೇಕ್‌ ಕಪೂರ್‌ರ ಕೇದಾರನಾಥ ಸಿನಿಮಾ ಮೂಲಕ ಸುಶಾಂತ್‌ ಸಿಂಗ್‌ ರಜ್‌ಪೂತ್‌ ಜೊತೆ ಎಂಟ್ರಿ ನೀಡಲಿದ್ದಾಳೆ. 
 
ಆದರೆ ಈ ಹಿಂದೆ ಸಂದರ್ಶನವೊಂದರಲ್ಲಿ ಸಾರಾ ಬಾಲಿವುಡ್‌ಗೆ ಎಂಟ್ರಿ ನೀಡುವ ಬಗ್ಗೆ ಸೈಫ್‌ ತುಂಬಾ ಬೇಸರ ವ್ಯಕ್ತಪಡಿಸಿದ್ದರು. ಸೈಫ್‌ ಈ ರೀತಿಯ ಕಮೆಂಟ್‌ ನೀಡಿರುವುದರಿಂದ ಕೋಪಗೊಂಡ ಸೈಫ್ ಮಾಜಿ ಪತ್ನಿ ಅಮೃತಾ, ಸೈಫ್‌ಗೆ ಕರೆ ಮಾಡಿ ಚೆನ್ನಾಗಿ ಬೈದಿದ್ದಾರಂತೆ. ಅಮೃತ  ಕರೆ ಬಂದದ್ದೇ ತಡ ಸೈಫ್‌ ಇನ್ನೊಂದು ಸುದ್ದಿಗೋಷ್ಠಿ ಕರೆದು, ತಾನು ಆ ರೀತಿ ಹೇಳಿಲ್ಲ. ಸಾರಾ ಸಿನಿಮಾಕ್ಕೆ ಬಂದಿರುವುದು ನನಗೆ ಇಷ್ಟ. ಆಕೆ ಫಿಲ್ಮ್‌ ಹಿನ್ನೆಲೆ ಇರುವ ಫ್ಯಾಮಿಲಿಯಿಂದ ಬಂದಿರುವಾಕೆ. ಆಕೆಗೆ ಇಷ್ಟವಾದ ರಂಗವನ್ನೇ ಆರಿಸಿದ್ದಾಳೆ, ನಾನು ಖುಷಿಯಾಗಿದ್ದೇನೆ ಎಂದು ತಿಳಿಸಿದ್ದಾರೆ..
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments