Webdunia - Bharat's app for daily news and videos

Install App

ದೀಪಿಕಾರ ಮೋಸ್ಟ್ ಸ್ಟೈಲಿಷ್ ಫೋಟೋ ಶೂಟ್: ಅಭಿಮಾನಿಗಳನ್ನು ಬೆರಗು ಗೊಳಿಸುತ್ತಿದೆ ಗುಳಿಕೆನ್ನೆ ಬೆಡಗಿ ಸೌಂದರ್ಯ

Webdunia
ಸೋಮವಾರ, 3 ಜುಲೈ 2017 (11:38 IST)
ಮುಂಬೈ:ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಜ್ಯುವೆಲರಿ ಬ್ರಾಂಡ್ ಒಂದಕ್ಕಾಗಿ ಡಿಫ್ರೆಂಟ್ ಫೋಟೋ ಶೂಟ್ ಮಾಡಿಸಿದ್ದಾರೆ. ಒಂದೊಂದು ಫೋಟೋದಲ್ಲೂ ಗುಳಿಕೆನ್ನೆ ಬೆಡಗಿ ಸೌಂದರ್ಯ ಬೆರಗುಗೊಳಿಸುತ್ತಿದೆ.
 
ರೀಗಲ್ ಡ್ರೆಸ್, ಗೌನ್ ಗಳ ಜೊತೆಗೆ ಸಾಂಪ್ರದಾಯಿಕ ಹಾಗೂ ಮಾಡರ್ನ್ ಆಭರಣಗಳಲ್ಲಿ ಡಿಪ್ಪಿ ಮಿಂಚಿದ್ದಾರೆ. ಗುಲಾಬಿ ಬಣ್ಣದ ಆಫ್ ಶೋಲ್ಡರ್ ಗೌನ್ ನಲ್ಲಿ ಬಗೆಬಗೆಯ ಆಭರಣ ತೊಟ್ಟು ಕಂಗೊಳಿಸಿದ್ದಾರೆ.
 
ಒಂದು ಫೋಟೋದಲ್ಲಿ ಅಪ್ಪಟ ಚಿನ್ನದ ನೆಕ್ಲೆಸ್ ಹಾಕಿದ್ರೆ ಇನ್ನೊಂದ್ರಲ್ಲಿ ವಜ್ರದ ನೆಕ್ಲೆಸ್ ಮತ್ತು ಕಿವಿಯೋಲೆ ಧರಿಸಿದ್ದಾರೆ. ಉದ್ದನೆಯ ತೋಳುಗಳ ಹಳದಿ ಬಣ್ಣದ ಡ್ರೆಸ್ ನಲ್ಲಿ ಸಖತ್ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನೊಂದು ಲಾಂಗ್ ಗೌನ್ ನಲ್ಲಿ ಮೋಸ್ಟ್ ಸ್ಟೈಲೀಷ್ ಲುಕ್ ನಲ್ಲಿ ಮಿಂಚಿದ್ದಾರೆ. ಬಿಳಿ ಮತ್ತು ಹಸಿರು ಬಣ್ಣದ ವಜ್ರದ ನೆಕ್ಲೆಸ್ ದೀಪಿಕಾ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತಿದೆ. ಇನ್ನು ಪಿಂಕ್ ಹಾಗೂ ಲೈಟ್ ಬ್ಯೂ ಕಲರ್ ಬಟ್ಟೆಯಲ್ಲಿ ದೀಪಿಕಾ ಮನೋಹರವಾಗಿ ಕಂಡುಬರುತ್ತಿದ್ದಾರೆ. ದೀಪಿಕಾ ಅವರ ಈ ಡಿಫ್ರೆಂಟ್ ಲುಕ್ ನಿಜಕ್ಕೂ ಆಭರಣದ ಸೌಂದರ್ಯಕ್ಕೆ ಸವಾಲಿನಂತಿದೆ.
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments