Webdunia - Bharat's app for daily news and videos

Install App

ರಣವೀರ್‌ಗೆ ನೀರು ಕುಡಿಸಿದ ಯೋಗಾ ಗುರು

Webdunia
ಶುಕ್ರವಾರ, 9 ಡಿಸೆಂಬರ್ 2016 (10:26 IST)
ಬಾಲಿವುಡ್ ಯಂಗ್ ಹೀರೋಗಳಲ್ಲಿ ಒಳ್ಳೇ ಫಾಲೋಯಿಂಗ್ ಇರುವ ಸ್ಟಾರ್ ರಣವೀರ್ ಸಿಂಗ್. ಡ್ಯಾನ್ಸ್, ಫೈಟ್ಸ್, ಅಭಿನಯದಲ್ಲಿ ತಮ್ಮದೇ ಆದಂತ ಛಾಪು ಮೂಡಿಸಿರುವ ನಟ. ಇಂತಹ ಸ್ಟಾರ್‌ಗೆ ನೀರು ಕುಡಿಸಿದ್ದಾರೆ ಯೋಗ ಗುರು ಬಾಬಾ ರಾಮ್ ದೇವ್. 
 
ಪ್ರಸ್ತುತ ಬೇಫಿಕರ್ ಸಿನಿಮಾ ಪ್ರಚಾರಕ್ಕಾಗಿ ಕೆಲವೊಂದು ಟಿವಿ ಶೋಗಳಿಗೆ ಹಾಜರಾಗುತ್ತಿದ್ದಾರೆ ರಣವೀರ್ ಮತ್ತು ಹೀರೋಯಿನ್ ವಾಣಿ ಕಪೂರ್. ಇದರ ಭಾಗವಾಗಿ ಆಜ್ ತಕ್ ವಾಹಿಯ ’ಅಜೆಂಡಾ ಆಜ್ ತಕ್’ ಅನ್ನೋ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವಿಶೇಷ ಎಂದರೆ ಈ ಶೋನಲ್ಲಿ ರಣವೀರ್ ಜೊತೆ ಬಾಬಾ ರಾಮ್ ದೇವ್ ಸಹ ಪಾಲ್ಗೊಂಡಿದ್ದರು.
 
ತಮಾಷೆಯಾಗಿ ಸಾಗಿದ ಈ ಶೋನಲ್ಲಿ ಬಾಬಾ ರಾಮ್ ದೇವ್ ಅವರ ಕೈಲಿ ಸ್ಟೆಪ್ ಹಾಕಿಸುವ ಪ್ರಯತ್ನ ಮಾಡಿದರು ರಣವೀರ್. ಆದರೆ ಬಾಬಾ ಡ್ಯಾನ್ಸ್ ಮಾಡಲು ಒಪ್ಪಲಿಲ್ಲ. ಯೋಗಾಸನ ಮಾಡುತ್ತಾ ಮನರಂಜಿಸಿದರು. ಬಾಬಾ ರಾಮ್ ದೇವ್ ಅವರ ಸ್ಟಾಮಿನಾ ಜೊತೆಗೆ ಸ್ಪರ್ಧಿಸಲಾಗದೆ ಕೈಚೆಲ್ಲಿದರು ರಣವೀರ್. ಸ್ವಲ್ಪ ಹೊತ್ತು ಡ್ಯಾನ್ಸ್ ಮಾಡುತ್ತಾ ಬಾಬಾಗೆ ಪೈಪೋಟಿ ನೀಡರು ಕಡೆಗೆ ಸುಸ್ತಾಗಿ ಸಾಕಪ್ಪಾ ಎಂದರು. ಬಾಬಾ ರಾಮ್ ದೇವ್‌ಗೆ ನಮಸ್ಕರಿಸಿ, ತಮ್ಮ ಬಯೋಪಿಕ್‍ನಲ್ಲಿ ನಟಿಸುವ ಆಸೆ ಇದೆ ಎಂದು ಹೇಳಿದರು. 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments