Webdunia - Bharat's app for daily news and videos

Install App

ಅಮೀರ್ ಖಾನ್ ಸಿಗರೇಟ್ ಸೇದೋದು ಪುತ್ರ ಆಝಾದ್ ಗೆ ಇಷ್ಟವಿಲ್ಲವಂತೆ!

Webdunia
ಶನಿವಾರ, 26 ನವೆಂಬರ್ 2016 (12:10 IST)
ಮುಂಬೈ: ಯಾವುದೇ ಸಿನಿಮಾ ಬಿಡುಗಡೆಯಾಗುವ ಮೊದಲು ಒತ್ತಡ ಕಡಿಮೆ ಮಾಡಿಕೊಳ್ಳಲು ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಸಿಗರೇಟ್ ಸೇದಲು ಪ್ರಾರಂಭಿಸುತ್ತಾರಂತೆ. ಆದರೆ ಪುತ್ರ ಆಝಾದ್ ಖಾನ್ ಗೆ ಅಪ್ಪ ಸಿಗರೇಟ್ ಸೇದುವುದು ಇಷ್ಟವಿಲ್ಲವಂತೆ.

ಅಮೀರ್ ಖಾನ್ ಪ್ರಕಾರ ಸಿಗರೇಟ್ ಸೇದುವುದು ಆರೋಗ್ಯಕ್ಕೆ ಹಾನಿಕಾರಕ ಎನ್ನುವುದೇನೋ ಸತ್ಯ. ಆದರೆ ಅದರಿಂದ ಭಯ, ಹಿಂಜರಿಕೆ ಕಡಿಮೆ ಮಾಡಬಹುದಂತೆ. ತಮ್ಮ ಎಲ್ಲಾ ಸಿನಿಮಾ ಬಿಡುಗಡೆಯಾಗುವ ಮೊದಲು ಅಮೀರ್ ಗೆ ಏನೋ ಒಂಥರಾ ಹಿಂಜರಿಕೆಯಾಗುತ್ತದೆ. ಅದನ್ನು ನಿವಾರಿಸಲು ಈ ಸಿಗರೇಟ್ ನೆರವಾಗುತ್ತದಂತೆ.

ಧೂಮ್ 3, ಪಿಕೆ, ತಲಾಶ್ ಮುಂತಾದ ಸಿನಿಮಾ ಬಿಡುಗಡೆಯಾಗುವ ಕೆಲ ದಿನಗಳ ಮೊದಲೂ ಅಮೀರ್ ಇದೇ ರೀತಿ ಸಿಗರೇಟ್ ಸೇದುತ್ತಿದ್ದರಂತೆ. ಇದೀಗ ದಂಗಲ್ ಚಿತ್ರ ಬಿಡುಗಡೆಗೆ ಸಿದ್ಧವಾಗಿರುವುದು ಅಮೀರ್ ಒತ್ತಡದಲ್ಲಿದ್ದಾರೆ.

ಆದರೆ ಪುತ್ರ ಆಝಾದ್ ಗೆ ಅಪ್ಪ ಸಿಗರೇಟ್ ಸೇದುವುದು ಸುತರಾಂ ಇಷ್ಟವಿಲ್ಲವಂತೆ. ಹೀಗಾಗಿ ತಪ್ಪಿಯೂ ಮಗನ ಎದುರು ಸಿಗರೇಟ್ ಸೇದಲ್ವಂತೆ ದಂಗಲ್ ಸ್ಟಾರ್.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments