Webdunia - Bharat's app for daily news and videos

Install App

ಮುಖಕ್ಕೆ ಹಚ್ಚಿದ ಮೇಕಪ್ ಯಾವುದೇ ಪರಿಣಾಮ ಬೀರದೆ ಸುಲಭವಾಗಿ ಹೋಗಲು ಈ ಎಣ್ಣೆ ಬಳಸಿ

Webdunia
ಬುಧವಾರ, 1 ಮೇ 2019 (06:26 IST)
ಬೆಂಗಳೂರು : ತ್ವಚೆಯ ಮಾಯಿಶ್ಚರೈಸರ್‌ ಕಾಪಾಡಲು ಹಲವು ಬಗೆಯ ಕೆಮಿಕಲ್ ಯುಕ್ತ ಕ್ರೀಂಗಳನ್ನು ಬಳಸುತ್ತೇವೆ. ಆದರೆ ಇವುಗಳು ಮುಖದ ಮಾಯಿಶ್ಚರೈಸರ್‌ ಕಾಪಾಡುವ ಬದಲು ಹಾಳು ಮಾಡುವುದೇ ಹೆಚ್ಚು. ಅದರಬದಲು ನ್ಯಾಚುರಲ್ ಆದ ಈ ಎಣ್ಣೆಯನ್ನು ಬಳಸಿ.



ಹೌದು. ಯಾವ ಮಾಯಿಶ್ಚರೈಸರ್‌ ಕ್ರೀಂ ಮಾಡದ ಚಮತ್ಕಾರವನ್ನು ತೆಂಗಿನೆಣ್ಣೆ ಮಾಡುತ್ತದೆ. ಇದು ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಒಣ ತ್ವಚೆ ಇರುವವರು ಪ್ರತಿದಿನ ತೆಂಗಿನೆಣ್ಣೆ ಹಚ್ಚಿ ಅರ್ಧ ಗಂಟೆಯ ಬಳಿಕ ಸ್ನಾನ ಮಾಡಿ. ಈ ರೀತಿ ಮಾಡುವುದರಿಂದ ಒಣ ತ್ವಚೆಯ ಕಿರಿಕಿರಿಯಿಂದ ಪಾರಾಗಬಹುದು.


ಹಾಗೇ ತೆಂಗಿನೆಣ್ಣೆಯನ್ನು ಹಚ್ಚಿ ಮುಖಕ್ಕೆ ಹಚ್ಚಿದ ಮೇಕಪ್‌ ನ್ನು ಸುಲಭವಾಗಿ ತೆಗೆಯಬಹುದು. ಅಲ್ಲದೇ  ಇದು ಮೇಕಪ್‌ ತ್ವಚೆ ಮೇಲೆ ಕೆಟ್ಟ ಪರಿಣಾಮ ಬೀರುವುದನ್ನು ತಡೆಯುತ್ತದೆ. ತೆಂಗಿನೆಣ್ಣೆ ಮುಖದಲ್ಲಿ ಮೊಡವೆ ಬರುವುದನ್ನು ತಡೆಯುತ್ತದೆ ಹಾಗೂ ತ್ವಚೆಯನ್ನು ಕೋಮಲವಾಗಿ ಇಡುವುದು.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.



 
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments