Webdunia - Bharat's app for daily news and videos

Install App

ಮುಖದ ಕಾಂತಿ ಹೆಚ್ಚಾಗಲು ಮನೆಯಲ್ಲಿಯೇ ತಯಾರಿಸಿದ ಈ ಸೋಪ್ ಬಳಸಿ

Webdunia
ಶುಕ್ರವಾರ, 17 ಜುಲೈ 2020 (09:12 IST)
ಬೆಂಗಳೂರು : ಮುಖ ಬೆಳ್ಳಗಾಗಬೇಕೆಂದು ಎಲ್ಲರೂ ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಯುಕ್ತ ಸೋಪ್ ಗಳನ್ನು ಬಳಸುತ್ತಾರೆ. ಇದರಿಂದ ಮುಖದ ಕಾಂತಿ ಹೆಚ್ಚುವ ಬದಲು ಇನ್ನಷ್ಟು ಕೆಡುತ್ತದೆ. ಅದರ ಬದಲು ಮನೆಯಲ್ಲಿಯೇ ಈ ಫೇಸ್ ವಾಶ್ ಸೋಪ್ ತಯಾರಿಸಿ.

ಮಿಕ್ಸಿ ಜಾರಿಗೆ ಸ್ವಲ್ಪ ಬೇವಿನ ಎಲೆ , ಸ್ವಲ್ಪ ತುಳಸಿ ಎಲೆ ಹಾಕಿ ನೀರು ಹಾಕದೆ ರುಬ್ಬಿ. ಇದನ್ನು ಒಂದು ಕಪ್ ಗೆ ಹಾಕಿ ಅದಕ್ಕೆ ನಿಂಬೆ ಹಣ್ಣಿನ ಸಿಪ್ಪೆ ತುರಿದು ಹಾಕಿ, ಹಾಗೇ 1 ಚಮಚ ನಿಂಬೆರಸ ಹಾಕಿ, ¼ ಚಮಚ ಅರಶಿನ ಹಾಕಿ. ಬಳಿಕ ಇನ್ನೊಂದು ಕಪ್ ಗೆ ಗ್ಲಿಸರಿನ್ ಸೋಪ್ ನ್ನು ತುರಿದುಕೊಳ್ಳಿ ಅದನ್ನು ಬಿಸಿ ನೀರಿನಲ್ಲಿ ಇಟ್ಟು ಕರಗಿಸಿ ಅದಕ್ಕೆ ತುರಿದ ವಸ್ತುಗಳನೆಲ್ಲಾ ಹಾಕಿ ಅದಕ್ಕೆ ಟ್ರೀಟ್ರೀ ಆಯಿಲ್ 5 ಹನಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಬಳಿಕ ಕಪ್ ಗಳಿಗೆ ಸುರಿಯಿರಿ. 15 ನಿಮಿಷದ ಬಳಿಕ ಸೋಪ್ ರೆಡಿಯಾಗಿರುತ್ತದೆ. ಈ ಸೋಪ್ ನಿಂದ ಮುಖ ವಾಶ್ ಮಾಡಿದರೆ ಮುಖದ ಕಾಂತಿ ಹೆಚ್ಚುತ್ತದೆ.
  

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments