Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಿಮ್ಮ ಕೂದಲು ನೇರವಾಗಿಸಲು ಇಲ್ಲಿದೆ ಸುಲಭ ಉಪಾಯ

ನಿಮ್ಮ ಕೂದಲು ನೇರವಾಗಿಸಲು ಇಲ್ಲಿದೆ ಸುಲಭ ಉಪಾಯ
ಬೆಂಗಳೂರು , ಮಂಗಳವಾರ, 26 ಜೂನ್ 2018 (11:33 IST)
ಬೆಂಗಳೂರು : ನೇರವಾದ ತಲೆಕೂದಲನ್ನು ಪಡೆಯುವುದಕ್ಕಾಗಿ ಅನೇಕರು ಬ್ಯೂಟಿ ಪಾರ್ಲರ್ ಗಳ ಮೊರೆಹೋಗುತ್ತಾರೆ. ಸಾವಿರಾರು ರೂಪಾಯಿಗಳನ್ನು ವ್ಯಯಿಸಿ ಕೂದಲ ಸ್ಟ್ರೇಟನಿಂಗ್ ಮಾಡಿಸಿಕೊಳ್ಳುತ್ತಾರೆ. ಅದರ ಬದಲಾಗಿ ಮನೆಯಲ್ಲೇ ಕೂದಲ ಸ್ಟ್ರೇಟನಿಂಗ್ ಮಾಡಿಕೊಳ್ಳಬಹುದು. ಅಂತಹ ಒಂದು ವಿಧಾನ ಇಲ್ಲಿದೆ.


ಹಣ್ಣಾದ 2 ಬಾಳೆಹಣ್ಣನ್ನು ಸ್ವಲ್ಪವೂ ಗಂಟುಗಳಿಲ್ಲದಂತೆ ನಾದಿಕೊಳ್ಳಬೇಕು. ನಂತರ ಅದಕ್ಕೆ ಮೊಸರು ಮತ್ತು ಜೇನುತುಪ್ಪವನ್ನು ಸೇರಿಸಿ ಚೆನ್ನಾಗಿ ಕಲಕಬೇಕು. ಎಲ್ಲ ಮಿಶ್ರಣಗಳೂ ಸರಿಯಾಗಿ ಬೆರೆತ ನಂತರ ಅದನ್ನು ಕೂದಲಿಗೆ ಹಚ್ಚಬೇಕು. ಸುಮಾರು 1 ಗಂಟೆಗಳ ತನಕ ಅದನ್ನು ಹಾಗೆ ಬಿಡಿ. ನಂತರ ಶಾಂಪೂವಿನಿಂದ ಕೂದಲನ್ನು ತೊಳೆಯಬಹುದು. ಹೀಗೆ ಮಾಡುವುದರಿಂದ ಕೂದಲು ನೇರವಾಗುತ್ತದೆ ಮತ್ತು ಹೊಳಪನ್ನು ಪಡೆಯುತ್ತದೆ. ಇದರಿಂದ ಕೂದಲಿಗೆ ಯಾವುದೇ ರೀತಿಯ ಹಾನಿ ಕೂಡ ಉಂಟಾಗುವುದಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಿಯಮಿತವಾಗಿ ಸೆಕ್ಸ್ ಮಾಡುವುದು ನಿಲ್ಲಿಸಿದರೆ ಮಹಿಳೆಯರಿಗೆ ಈ ಅಪಾಯಗಳು ಖಂಡಿತಾ