Webdunia - Bharat's app for daily news and videos

Install App

ಸುಂದರ ತ್ವಚೆಗಾಗಿ ಅರಸಿನದ ಫೇಸ್ ಪ್ಯಾಕ್ ಮಾಡೋದು ಹೇಗೆ?

Webdunia
ಭಾನುವಾರ, 28 ಮೇ 2017 (12:13 IST)
ಬೆಂಗಳೂರು: ಅರಸಿನ ತ್ವಚೆಯ ಕಾಂತಿಗೆ ಉತ್ತಮ ಮನೆ ಮದ್ದು. ಇದರ ಫೇಸ್ ಪ್ಯಾಕ್ ಮಾಡಿಕೊಂಡು ನಿಯಮಿತವಾಗಿ ಹಚ್ಚಿಕೊಳ್ಳುವುದರಿಂದ ಮುಖದಲ್ಲಾಗುವ ಬದಲಾವಣೆ ನೋಡಿ. ಮಾಡೋದು ಹೇಗೆ ನೋಡಿಕೊಳ್ಳಿ.

 
ಬೇಕಾಗಿರುವ ಸಾಮಗ್ರಿಗಳು
ಅರಸಿನ ಪುಡಿ
1 ಟೇಬಲ್ ಸ್ಪೂನ್ ಫ್ರೆಶ್ ಕ್ರೀಂ
2-3 ಹನಿ ಆಯಿಲ್ ರೋಸ್
½ ಟೇಬಲ್ ಸ್ಪೂನ್ ರೋಸ್ ವಾಟರ್

ಮಾಡೋದು ಹೀಗೆ
ಮೇಲೆ ಎಲ್ಲಾ ಸಾಮಗ್ರಿಗಳನ್ನು ಒಂದು ಪಾತ್ರೆಯಲ್ಲಿ ಗಂಟು ಕಟ್ಟಿಕೊಳ್ಳದಂತೆ ಮಿಕ್ಸ್ ಮಾಡಿ. ಪೇಸ್ಟ್ ನಂತಾದಾಗ ಒಂದು ಬ್ರಷ್ ಬಳಸಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. 25 ನಿಮಿಷ ಬಿಟ್ಟು ಹದ ಬಿಸಿ ನೀರಿನಲ್ಲಿ ಮುಖ ತೊಳೆದುಕೊಂಡು ಒಣ ಬಟ್ಟೆಯಲ್ಲಿ ಮುಖ ಒರೆಸಿಕೊಳ್ಳಿ.  ಹೀಗೇ ಮಾಡುತ್ತಿದ್ದರೆ ಮುಖದ ಕಾಂತಿ ಹೆಚ್ಚುವುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ