ಬೆಂಗಳೂರು: ಕೂದಲು ಸೊಂಪಾಗಿ ಬೆಳೆಯಬೇಕೆಂದರೆ ಸಮಸ್ಯೆಗೆ ಹಲವಾರು ದಾರಿ ಹುಡುಕಿ ಸೋತಿದ್ದೀರಾ? ಹಾಗಿದ್ದರೆ ಈ ಸಿಂಪಲ್ ರೆಸಿಪಿ ಮಾಡಿ ನೋಡಿ.
ಬೇಕಾಗುವ ವಸ್ತುಗಳು
ವಿಟಮಿನ್ ಇ ಆಯಿಲ್
ಬೆಳ್ಳುಳ್ಳಿ
ಈರುಳ್ಳಿ
ಕೊಬ್ಬರಿ ಎಣ್ಣೆ
ಮಾಡುವ ವಿಧಾನ
ಈರುಳ್ಳಿ, ಬೆಳ್ಳುಳ್ಳಿಯನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ತುರಿದುಕೊಳ್ಳಿ. ಇದರ ರಸ ತೆಗೆದು ಅದನ್ನು ವಿಟಮಿನ್ ಇ ಆಯಿಲ್ ಮತ್ತು ಕೊಬ್ಬರಿ ಎಣ್ಣೆಯನ್ನು ಮಿಕ್ಸ್ ಮಾಡಿಕೊಂಡು ಕೂದಲಿನ ಬುಡಕ್ಕೆ ಮಸಾಜ್ ಮಾಡಿಕೊಳ್ಳಿ. ವಾರಕ್ಕೆ ಎರಡು ಬಾರಿ ಹೀಗೇ ಮಾಡುತ್ತಿದ್ದರೆ, ಕೂದಲು ಸೊಂಪಾಗಿ ಬೆಳೆಯುವುದಲ್ಲದೆ, ಶೈನಿಂಗ್ ಕೂಡಾ ಸಿಗುವುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ