ಬೆಂಗಳೂರು: 24 ಏಕಾದಶಿಗಳು ಮತ್ತು ಅವುಗಳು ನೀಡುವ ಫಲಗಳ ಬಗ್ಗೆ ಇಂದು ನಾವು ತಿಳಿದುಕೊಳ್ಳೋಣ.
-
ಚೈತ್ರ ಏಕಾದಶಿ: ಕಾಮದಾ ಕೋರಿಕೆಗಳನ್ನು ಪೂರೈಸುತ್ತದೆ.
-
ಚೈತ್ರ ಬಹುಳ ಏಕಾದಶಿ: ವರೂಧಿನಿ ಸಹಸ್ರ ಗೋದಾನ ಫಲ ಲಭಿಸುತ್ತದೆ.
-
ವೈಶಾಖ ಶುದ್ಧ ಏಕಾದಶಿ: ಮೋಹಿನಿ ದರಿದ್ರನು ಧನವಂತನಾಗುತ್ತಾನೆ.
-
ವೈಶಾಖ ಬಹುಳ ಏಕಾದಶಿ: ಅಪರಾ-ರಾಜ್ಯ ಪ್ರಾಪ್ತಿಯಾಗುತ್ತದೆ.
-
ಜ್ಯೇಷ್ಠ ಶುಕ್ಷ ಏಕಾದಶಿ: ನಿರ್ಜಲ- ಆಹಾರ ಸಮೃದ್ಧಿ
-
ಜ್ಯೇಷ್ಠ ಬಹುಳ ಏಕಾದಶಿ: ಯೋಗಿನಿ-ಪಾಪಗಳನ್ನು ಪರಿಹರಿಸುತ್ತದೆ.
-
ಆಷಾಢ ಶುದ್ಧ ಏಕಾದಶಿ: ವಿಷ್ಣು ಯೋಗ ನಿದ್ರೆಗೆ ಜಾರುವ ದಿನ.
-
ಆಷಾಢ ಬಹುಳ ಏಕಾದಶಿ: ಬೇಡಿದ ವರಗಳು ಪ್ರಾಪ್ತಿಯಾಗುತ್ತದೆ.
-
ಶ್ರಾವಣ ಶುಕ್ಲ ಏಕಾದಶಿ: ಸತ್ ಸಂತಾನ ಪ್ರಾಪ್ತಿಯಾಗುತ್ತದೆ.
-
ಶ್ರಾವಣ ಬಹುಳ ಏಕಾದಶಿ: ರಾಜ್ಯ, ಪತ್ನೀ ಪುತ್ರ ಪ್ರಾಪ್ತಿ ಮತ್ತು ಆಪತ್ ನಿವಾರಣೆ.
-
ಭಾದ್ರಪದ ಶುದ್ಧ ಏಕಾದಶಿ: ಯೋಗ ಸಿದ್ಧಿ
-
ಭಾದ್ರಪದ ಬಹುಳ ಏಕಾದಶಿ: ಸಂಪದಗಳು ಮತ್ತು ರಾಜ್ಯ ಪ್ರಾಪ್ತಿ.
-
ಆಶ್ವಯುಜ ಶುಕ್ಲ ಏಕಾದಶಿ: ಪುಣ್ಯ ಪ್ರದವಾದುದು.
-
ಆಶ್ವಯುಜ ಬಹುಳ ಏಕಾದಶಿ: ಸ್ವರ್ಗ ಪ್ರಾಪ್ತಿ.
-
ಕಾರ್ತಿಕ ಶುಕ್ಲ ಏಕಾದಶಿ: ಜ್ಞಾನ ಸಿದ್ಧಿ.
-
ಕಾರ್ತಿಕ ಬಹುಳ ಏಕಾದಶಿ: ದುಷ್ಟ ಸಂಹಾರ
-
ಮಾರ್ಗಶಿರ ಶುಕ್ಲ ಏಕಾದಶಿ: ಮೋಕ್ಷ ಪ್ರಾಪ್ತಿಯಾಗುವುದು.
-
ಮಾರ್ಗಶಿರ ಬಹುಳ ಏಕಾದಶಿ: ಅಜ್ಞಾನ ನಿವೃತ್ತಿ.
-
ಪುಷ್ಯ ಶುಕ್ಲ ಏಕಾದಶಿ: ಪುತ್ರ ಪ್ರಾಪ್ತಿ.
-
ಪುಷ್ಯ ಕೃಷ್ಣ ಏಕಾದಶಿ: ಶಾರೀರಿಕ ಬಾಧೆಗಳಿಂದ ಮುಕ್ತಿ.
-
ಮಾಘ ಶುಕ್ಲ ಏಕಾದಶಿ: ಶಾಪ ವಿಮುಕ್ತಿ.
-
ಮಾಘ ಕೃಷ್ಣ ಏಕಾದಶಿ: ಸಕಲ ಕಾರ್ಯಗಳಲ್ಲಿ ವಿಜಯ.
-
ಫಾಲ್ಗುಣ ಶುಕ್ಲ ಏಕಾದಶಿ: ಆರೋಗ್ಯ ಪ್ರಾಪ್ತಿ.
-
ಫಾಲ್ಗುಣ ಕೃಷ್ಣ ಏಕಾದಶಿ: ಪಾಪ ವಿಮುಕ್ತಿ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ