ಬೆಂಗಳೂರು: ಪ್ರತಿಯೊಬ್ಬರಿಗೂ ಅದೃಷ್ಟ ಸಂಖ್ಯೆ ಎನ್ನುವುದು ಇದ್ದೇ ಇರುತ್ತದೆ. ಅದು ಜನ್ಮ ದಿನಾಂಕಕ್ಕೆ ಅನುಗುಣವಾಗಿರುತ್ತದೆ.
ಹಾಗಿದ್ದರೆ ಜನ್ಮ ದಿನಾಂಕಕ್ಕೆ ಅನುಗುಣವಾಗಿ ನಿಮ್ಮ ಅದೃಷ್ಟ ಸಂಖ್ಯೆ ಪತ್ತೆ ಹಚ್ಚುವುದು ಹೇಗೆ ಗೊತ್ತಾ? ಅದು ತುಂಬಾ ಸಿಂಪಲ್.
ನಿಮ್ಮ ಜನ್ಮ ದಿನಾಂಕ, ತಿಂಗಳು ಮತ್ತು ವರ್ಷ ಈ ಮೂರನ್ನೂ ಕೂಡಿಸಿ, ಸಿಗುವ ಎರಡು ಅಥವಾ ಮೂರು ಅಂಕದ ಮೊತ್ತವನ್ನು ಒಟ್ಟುಗೂಡಿಸಿದಾಗ ಸಿಗುವ ಸಂಖ್ಯೆಯೇ ನಿಮ್ಮ ಅದೃಷ್ಟ ಸಂಖ್ಯೆಯಾಗಿರುತ್ತದೆ.
ಉದಾಹರಣೆಗೆ ನಿಮ್ಮ ಜನ್ಮ ಸಂಖ್ಯೆ 8 ಜನವರಿ 1985 ಆಗಿದ್ದಲ್ಲಿ 8,1, 1,9,8,5 ಈ ಸಂಖ್ಯೆಗಳಿಂದ ಕೂಡಿಸಿ. ಆಗ ಮೊತ್ತ 32 ಸಿಗುತ್ತದೆ. ಈಗ 3 ಪ್ಲಸ್ 2 ಮಾಡಿದರೆ 5 ಎಂದು ಉತ್ತರ ಬರುತ್ತದೆಯಲ್ಲವೇ? ಅದುವೇ ನಿಮ್ಮ ಅದೃಷ್ಟ ಸಂಖ್ಯೆಯಾಗಿರುತ್ತದೆ. ಮಾಡಿ ನೋಡಿ!
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ