ಬೆಂಗಳೂರು : ಹೆಚ್ಚಾಗಿ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವ ಮೊದಲು ಅಕ್ಷರಾಭ್ಯಾಸ ಎಂಬ ಶಾಸ್ತ್ರವನ್ನು ಮಾಡಿಸುತ್ತಾರೆ. ಈ ಶಾಸ್ತ್ರವನ್ನು ಅವರು ತಮ್ಮಗಿಷ್ಟವಾದ ದೇವರ ಸನ್ನಿಧಿಗೆ ಮಕ್ಕಳನ್ನು ಕರೆದುಕೊಂಡು ಹೋಗಿ ಮಾಡಿಸುತ್ತಾರೆ. ಇದರಿಂದ ಮಕ್ಕಳಿಗೆ ದೇವರ ಆಶಿರ್ವಾದ ದೊರೆತು ಅವರ ವಿದ್ಯಾ, ಬುದ್ಧಿ ಉನ್ನತಸ್ಥಾನದಲ್ಲಿರುತ್ತದೆ ಎಂಬುದು ನಂಬಿಕೆ.
ಪಂಡಿತರ ಪ್ರಕಾರ ಮಗುವಿನ ಅಕ್ಷರಾಭ್ಯಾಸಕ್ಕೆ ಸೋಮವಾರ, ಬುಧವಾರ, ಗುರುವಾರ ಶುಭ ದಿನಗಳು ಎಂದು ತಿಳಿಸಲಾಗಿದೆ. ಈ ದಿನಗಳಲ್ಲಿ ಮಗುವಿಗೆ ಅಕ್ಷರಾಭ್ಯಾಸ ಮಾಡಿಸಿದರೆ ಅವರು ವಿದ್ಯಾವಂತರಾಗುತ್ತಾರೆ ಎಂದು ಹೇಳುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ