ಹೊಸ ಪರ್ಸ್ ನಲ್ಲಿ 2 ಕವಡೆ, ಗೋಮುತಿ ಚಕ್ರ ಇರಿಸಿ ಅದಕ್ಕೆ ಹಣ ಹಾಕಿ ಅದನ್ನು ದೇವರ ಮನೆಯಲ್ಲಿ ಇಡಬೇಕು. ನಂತರ ಮರುದಿನ ಬೆಳಿಗ್ಗೆ ಅದನ್ನು ಹಣ ಇಡುವ ಬೀರುವಿನಲ್ಲಿಟ್ಟು ಕೈ ಮುಗಿದು ಲಕ್ಷ್ಮೀ ಕಟಾಕ್ಷರಲಿ ಎಂದು ಬೇಡಿಕೊಂಡು ಅದನ್ನು ನಮ್ಮ ಜೇಬಿ ಲ್ಲಿಟ್ಟು ಹೊರಗೆ ಹೋಗಿ. ಈ ರೀತಿ ಮಾಡಿದರೆ ಆ ಪರ್ಸ್ ನಲ್ಲಿ ಹಣ ಖಾಲಿಯಾಗುವುದಿಲ್ಲ. ನಿಮಗೆ ಹಣದ ಸಮಸ್ಯೆ ಎದುರಾಗುವುದಿಲ್ಲ.